logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗണിതശാസ്ത്രം
mathematics
ಗಣಿತ ಶಾಸ್ತ್ರ
ಆರ್ಯಭಟ ಗಣಿತ ಶಾಸ್ತ್ರದ ಪಂಡಿತ ಆಗಿದ್ದನು.

ഗണിക്ക്
consider
ಗಣಿಸು
ನನ್ನನ್ನು ಯಾರೂ ಗಣಿಸುತ್ತಿಲ್ಲ.

ഗണപതിപൂജ
ceremony performed to propitiate ganesha on launching any new enterprise
ಗಣಿಸು
ನನ್ನನ್ನು ಯಾರೂ ಗಣಿಸುತ್ತಿಲ್ಲ.

ഗണേശന്‍
Lord Ganesa
ಗಣೇಶ
ಗಣಪತಿಗೆ ಗಣೇಶ ಎಂಬ ಇನ್ನೊಂದು ಹೆಸರಿದೆ.

ഗതകാലം
the period gone by
ಗತಕಾಲ
ಸುಧಾ ಗತಕಾಲದ ಘಟನೆಗಳನ್ನು ಸ್ಮರಿಸುತ್ತಾ ಕಾಲಕಳೆದಳು.

ഗതി
motion
ಗತಿ
ಬೀಳುವ ವಸ್ತುಗಳ ಗತಿ ಮೇಲಿನಿಂದ ಕೆಳಗೆ ಇರುತ್ತದೆ.

ഗതി
future
ಗತಿ
ಹೀಗೆಯೇ ಹೋಗುತ್ತಿದ್ದರೆ ದೇಶದ ಗತಿ ಏನಾದೀತು!

ഗദ
club
ಗದಾ
ಭೀಮ ದುರ್ಯೋಧನನ ಮೇಲೆ ಗದಾ ಪ್ರಹಾರ ಮಾಡಿದ.

ഗദ്ഗദം
stutter out of emotion
ಗದ್ಗದ
ಮಗು ಗದ್ಗದ ಮುಖಭಾವದಲ್ಲಿ ಓಡಿ ಬಂದಿತು.

ഗുലുമാല്
turmoil
ಗದ್ದಲ
ರಾಜನು ಗದ್ದಲಕ್ಕೆ ಒಳಗಾದನು.


logo