logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗ്രന്ഥി
gland
ಗ್ರಂಥಿ
ರವಿಯ ದೇಹದಲ್ಲಿ ಗ್ರಂಥಿ ಊತುಕೊಂಡಿದೆ.

ഗ്രഹം
planet
ಗ್ರಹ
ಮಂಗಳ ಒಂದು ಗ್ರಹ.

ഗ്രഹപ്പിഴ
misfortune
ಗ್ರಹದೋಷ
ಗ್ರಹದೋಷ ಸಮಯದಲ್ಲಿ ಎಲ್ಲವೂ ಒಟ್ಟಿಗೆ ಬರುತ್ತವೆ.

ഗ്രഹണം
grasping
ಗ್ರಹಿಕೆ
ರಾಮ ಸಮಸ್ಯೆಯನ್ನು ಗ್ರಹಿಕೆ ಮಾಡಿದ.

ഗ്രാഹ്യ
comprehension
ಗ್ರಹಿಕೆ
ಆ ಕಂಡಿಕೆ ಗ್ರಹಿಕೆ ಆಗಲಿಲ್ಲ.

ഗ്രസിക്ക്
swallow
ಗ್ರಹಿಸು
ರಾಮ ಎಲ್ಲವನ್ನು ಬೇಗ ಗ್ರಹಿಸುತ್ತಾನೆ.

ഗ്രഹിക്ക്
grasp
ಗ್ರಹಿಸು
ರವಿ ಎಲ್ಲವನ್ನೂ ಗ್ರಹಿಸುತ್ತಾನೆ.

ഗ്രാം
gram
ಗ್ರಾಂ
ನೂರು ಗ್ರಾಂ ಸಾಸಿವೆ ಬೇಕು.

ഗ്രാമീണ
pertaining to the village
ಗ್ರಾಮೀಣ
ಗ್ರಾಮೀಣ ಜನರು ಮುಗ್ಧರಿರುತ್ತಾರೆ.

ഗ്രാമ്യം
colloquial language based on various social factors
ಗ್ರಾಮ್ಯನುಡಿ
ರಾಜನು ಗ್ರಾಮ್ಯನುಡಿಯಲ್ಲಿ ಹೇಳಿದ.


logo