logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗോത്രം
clan
ಗೋತ್ರ
ರವಿ ಗೋತ್ರದವನೊಂದಿಗೆ ಮಾತನಾಡಿದನು.

ഗോദ
one who gives the cow
ಗೋದಾನ
ಗೋವರ್ಧನ ಪೂಜೆಗೆ ಗೋದಾನ ನಡೆದಿದೆ.

ഗോദാം
godown
ಗೋದಾಮು
ರವಿ ಗೋದಾಮಿಗೆ ಭೇಟಿ ನೀಡಿದನು.

ഗോതമ്പ്
wheat
ಗೋಧಿ
ಭಾರತದಲ್ಲಿ ಗೋಧಿಯನ್ನು ಬೆಳೆಯುತ್ತಾರೆ.

ഗോപാലന്‍
cow herd
ಗೋಪಾಲ
ಗೋಪಾಲನು ಹಸುಗಳನ್ನು ಮೇಯಿಸುತ್ತಿದ್ದಾನೆ.

ഗോപന്‍
cowherd
ಗೋಪಿ
ಗೋಪಿ ಗೋಪಿಕೆಯನ್ನು ಅಪ್ಪಿಕೊಂಡನು.

ഗോപുരം
tower
ಗೋಪುರ
ಪೀಸಾ ಗೋಪುರ ವಾಲಿದೆ.

ഗോമാംസം
beef
ಗೋಮಾಂಸ
ಉತ್ತರ ಭಾರತದವರು ಗೋಮಾಂಸವನ್ನು ತಿನ್ನುವುದಿಲ್ಲ.

ഗോമൂത്രം
urine of the cow
ಗೋಮೂತ್ರ
ಗೋಮೂತ್ರವು ಔಷಧಿಯ ಗುಣವುಳ್ಳದ್ದು ಆಗಿದೆ.

ഗോമേദകം
zircon
ಗೋಮೇಧಿ
ರಾಜನು ಗೋಮೇಧಿಯ ಮಾಣಿಕ್ಯವನ್ನು ನೋಡಿದ.


logo