logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കേള്‍ക്ക്
listen
ಆಲಿಸು
ಸೀತಾ ಹಾಡನ್ನು ಆಲಿಸುತ್ತಿದ್ದಾಳೆ.

കാംക്ഷ
desire
ಆಸೆ
ಅವನಿಗೆ ಅದರ ಮೇಲೆ ಆಸೆ ಆಯಿತು.

കൊതിയന്‍
greedy man
ಆಸೆ ಬುರುಕ
ಅವನೊಬ್ಬ ಆಸೆಬುರುಕ.

കൊതികിട്ട്
be affected by other's greediness
ಆಸೆಪಡು
ಅವನು ಆಸೆಪಟ್ಟಿದ್ದು ನಿನ್ನ ಮೇಲೆ ಪರಿಣಾಮ ಬೀರಿದೆ.

കാര്‍ബണ്‍
carbon
ಇಂಗಾಲ
ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚುತ್ತಿದೆ.

കായം
asafoetida
ಇಂಗು
ಅಮ್ಮ ಸಾರಿಗೆ ಇಂಗನ್ನು ಹಾಕಿದಳು.

കൊണ്ട്
by
ಇಂದ (ಪ್ರತ್ಯಯ)
ಹಣ್ಣನ್ನು ಚಾಕುವಿನಿಂದ ಕತ್ತರಿಸಿದ

കുടുസ്സായ
narrow
ಇಕ್ಕಟ್ಟಾದ ದಾರಿ
ಇದೊಂದು ಇಕ್ಕಟ್ಟಾದ ದಾರಿ.

കോട
west wind the mist
ಇಬ್ಬನಿ
ಈಗ ತುಂಬಾ ಇಬ್ಬನಿ ಸಮಯ.

കുത്തിയിറക്ക്
pierce
ಇರಿದ
ರಮೇಶ ಕತ್ತಿಯನ್ನು ಅವನ ಎದೆಯಲ್ಲಿ ಇರಿದ..


logo