logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുഴിമടിയന്‍
extremly lazy person
ಕಡು ಸೋಂಬೇರಿ
ಅವನು ಕಡು ಸೋಂಬೇರಿ ಆಗಿದ್ದನು.

കടയ്
churn
ಕಡೆ
ತಾಯಿ ಮೊಸರನ್ನು ಕಡೆದಳು.

കളം
threshing floor
ಕಣ
ಈ ಕಣದಲ್ಲಿ ತುಂಬಾ ಭತ್ತ ಇದೆ.

കണിക
particle
ಕಣ
ಒಂದು ವಸ್ತುವಿನ ಅತ್ಯಂತ ಸಣ್ಣ ಕಣವೇ ಪರಮಾಣು.

കളപ്പുര
granary
ಕಣಜ
ಪಕ್ಷಿಗಳು ಕಣಜದಲ್ಲಿ ಏನನ್ನೂ ಶೇಖರಿಸಿಲ್ಲ.

കടന്നല്‍
wasp
ಕಣಜ ಹುಳು
ಅವನಿಗೆ ಕಣಜದ ಹುಳ ಕಡಿಯಿತು.

കണവ
squid
ಕಣವ
ಕಣವ ಒಂದು ಜಾತಿಯ ಮೀನು.

കണി
first sight on waking up in the morning on vishu day
ಕಣಿ
ವಿಶುವಿನ ದಿನ ಮನೆಯಲ್ಲಿ ಕಣಿ ಜೋಡಿಸಿದರು..

കണിക്കൊന്ന
species of cassia whose flowers are considered an auspicious sight
ಕಣಿಕೊನ್ನ
ಕಣಿಕೊನ್ನ ತಂಗಡಿ ಗಿಡದಲ್ಲಿ ಹೂಗಳು ಅರಳಿದ್ದವು.

കണികാണ്
see auspicious signs
ಕಣಿನೋಡು
ಅವಳು ಕಣಿ ನೋಡಿ ಎದ್ದಳು.


logo