logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കമ്പനി
company
ಕಂಪನಿ
ಕಂಪನಿಯ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು.

കമ്പിളിപ്പുതപ്പ്
shawl
ಕಂಬಳಿ
ಒಳ್ಳೆ ಚಳಿಗಾಲದಲ್ಲಿ ಕಂಬಳಿ ಬೇಕು.

കക്കൂസ്
latrine
ಕಕ್ಕಸ
ಬಚ್ಚಲು ಮತ್ತು ಕಕ್ಕಸು ಕೊಠಡಿಗಳು ಮನೆಯಿಂದ ಹೊರಗೆ ಇರುತ್ತವೆ.

കക്ഷി
party
ಕಕ್ಷಿದಾರ
ಕಕ್ಷಿದಾರನು ನಿನ್ನೆ ಬರದೇ ಇದ್ದುದರಿಂದ ನ್ಯಾಯವಾದಿ ಕೋಪಗೊಂಡನು.

കുറ്റാകുറ്റിരിട്ട്
dense darkness
ಕಗ್ಗತಲು
ಈ ಕಗ್ಗತ್ತಲೆಯಲ್ಲಿ ನಾನು ನಡೆಯಲಾರೆ.

കിക്കിളി
tickling
ಕಚಗುಳಿ
ಅವನು ಮಗುವಿಗೆ ಕಚಗುಳಿ ಇಟ್ಟನು

കിക്കിളിപ്പെടുത്ത്
titillating
ಕಚಗುಳಿ ಇಡು
ಕಚಗುಳಿ ಇಡುವ ಸಿನಿಮಾಗಳು ಜನರನ್ನು ದಾರಿ ತಪ್ಪಿಸುತ್ತವೆ.

കടികൂട്
bite each other
ಕಚ್ಚಾಡು
ನಾಯಿಗಳು ಕಚ್ಚಾಡಿದವು.

കടിക്ക്
bite
ಕಚ್ಚು
ನಾಯಿ ಕಚ್ಚುತ್ತದೆ ಎಚ್ಚರಿಕೆ.

കുത
notch cut in trees
ಕಚ್ಚು
ಅವನು ಮರದಲ್ಲಿ ಕಚ್ಚು ಹಾಕಿದನು.


logo