logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുറിപ്പ്
prescription
ಔಷಧಿ ಪಟ್ಟಿ
ವೈದ್ಯರು ಒಂದು ಔಷಧಿ ಪಟ್ಟಿಯನ್ನು ಬರೆದರು

കങ്കണം
bracelet
ಕಂಕಣ
ಅವಳು ಕಂಕಣ ತೊಟ್ಟು ಉಪನಯನ ಮಾಡಿದಳು.

കക്ഷം
arm pit
ಕಂಕುಳು
ಕಂಕುಳಲ್ಲಿ ಇದ್ದುದು ಜಾರಿ ಹೋಯಿತು, ಮೇಲಿನದು ಸಿಗಲಿಲ್ಲ.

കണ്ഠം
throat
ಕಂಠ
ಹಾವು ಶಿವನ ಕಂಠಾಭರಣ.

കണ്ഠനാദം
voice
ಕಂಠನಾದ
ಅವಳ ಕಂಠನಾದ ಕಿವಿಗೆ ಇಂಪಾಗಿದೆ.

കണ്ഠാഭരണം
ornament for neck
ಕಂಠಾಭರಣ
ಅವಳು ಕಂಠಾಭರಣವನ್ನು ಹಾಕಿಕೊಂಡಳು.

കണ്ടുപിടിക്ക്
invent
ಕಂಡು ಹಿಡಿ
ಅವರು ಹೊಸ ಯಂತ್ರವನ್ನು ಕಂಡು ಹಿಡಿದರು.

കിടങ്ങ്
trench
ಕಂದಕ
ಅವರು ಕಂದಕವನ್ನು ಹಾರಿ ದಾಟಿದರು.

കരുവാളിക്ക്
grow black from sun or fire
ಕಂದಾಗು
ಅವನ ಮುಖ ಕಂದಾಯಿತು.

കരുവാളിപ്പ്
growing black
ಕಂದು
ಬಿಸಿಲಿನಿಂದ ಕಂದಿದ ಅವನ ಮುಖ ತಿಳಿಯಾಗಲಿಲ್ಲ.


logo