logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കൂട്ടാന്‍
side dish
ಊಟದ ಜೊತೆ
ಊಟದ ಜೊತೆ ತಿನ್ನುವುದಕ್ಕೆ ಬೇರೆ ಏನು ಇರಲಿಲ್ಲ.

കടപ്പാട്
obligation
ಋಣ
ನನಗೆ ಯಾರ ಋಣವೂ ಇಲ್ಲ.

കിളരം
height
ಎತ್ತರ
ಅವಳು ತುಂಬಾ ಎತ್ತರವಾಗಿದ್ದ ಹುಡುಗಿ

കാളവണ്ടി
bullock- cart
ಎತ್ತಿನಗಾಡಿ
ರಾಮನು ಎತ್ತಿನಗಾಡಿ ಓಡಿಸುವನು.

കട്ടവണ്ടി
load cart
ಎತ್ತಿನಬಂಡಿ
ಎತ್ತಿನಬಂಡಿ ರಸ್ತೆಯಲ್ಲಿ ಸಾವಕಾಶವಾಗಿ ಸಾಗಿತು.

കാബേജ്
cabbage
ಎಲೆಕೋಸು
ಅವನಿಗೆ ಎಲೆಕೋಸು ಇಷ್ಟ.

കുരുന്ന്
tender age
ಎಳೆಯ
ಅವನ ಎಳೆಯ ಮನಸ್ಸಿಗೆ ನೋವು ಮಾಡಬೇಡ.

കുത്തക
monopoly
ಏಕಾಧಿಪತ್ಯ
ಎಲ್ಲಾ ಅವನ ಏಕಾಧಿಪತ್ಯದಲ್ಲಿದೆ ಎಂದು ಅವನಿಗೆ ಅನಿಸುತ್ತಿದೆ.

കോണിപ്പടി
steps of the ladder
ಏಣಿ ಕಾಲು
ಅವಳು ಏಣಿ ಕಾಲುಗಳಿಂದ ಕೆಳಗೆ ಬಿದ್ದಳು.

കേറ്റം
climbing (ascension)
ಏರುವುದು
ಏರುವುದು ಇದ್ದರೆ ಅಲ್ಲಿ ಇಳಿಯುವುದು ಇರುತ್ತದೆ.


logo