logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുഴിച്ചെടുക്കല്‍
excavation
ಉತ್ಖನನ
ಬಂಗಾರದ ಉತ್ಖನನ ನಡೆಯುತ್ತಾ ಇದೆ.

കുതൂഹലം
happiness
ಉತ್ಸಾಹ
ಮಕ್ಕಳು ಉತ್ಸಾಹದಿಂದ ಓಡಾಡಿದರು.

കൊഴിഞ്ഞുപോക്
fall off
ಉದುರು
ಗ್ರೀಷ್ಮಕಾಲದಲ್ಲಿ ಎಲೆಗಳು ಉದುರುತ್ತವೆ.

കൊഴിയ്
wither
ಉದುರು
ಮರದ ಎಲೆಗಳು ಉದುರಿ ಬೀಳುತ್ತವೆ.

കാശിനുകൊള്ളാത്ത
useless
ಉಪಯೋಗವಿಲ್ಲದ
ಅದು ಉಪಯೋಗವಿಲ್ಲದ ಸಿನಿಮಾ

കറിയുപ്പ്
common salt
ಉಪ್ಪು
ನೀರಿನಲ್ಲಿ ಉಪ್ಪು ಕರಗಿತು.

കുറുകുറുപ്പ്
wheezing
ಉಬ್ಬಸ
ಅಲ್ಲಿ ಉಬ್ಬಸಿನ ಶಬ್ದ ಕೇಳಿಬರುತಿತ್ತು.

കത്തല്‍
burning
ಉರಿ
ಹೊಟ್ಟೆ ಒಳಗೆ ಉರಿಯುತ್ತಿದೆ.

കത്ത്
burn
ಉರಿಯು
ಆ ಮನೆ ಉರಿಯುತ್ತಾ ಇದೆ.

കല്ലുളി
chisel for grinding stone or granite
ಉಳಿ
ಒಡ್ಡರು ಉಳಿಯನ್ನು ಉಪಯೋಗಿಸಿ ಕಲ್ಲುಬಂಡೆಯನ್ನು ಒಡೆದರು.


logo