logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏശ്
take effect
ಪ್ರಭಾವಬೀರು
ಅವನ ಮೇಲೆ ಆ ಉಪದೇಶಗಳು ಪ್ರಭಾವ ಬೀರಲಿಲ್ಲ.

ഏത്തം
punishment causing physical strain
ಬಸ್ಕಿ
ಮಗು ಬಸ್ಕಿ ತೆಗೆಯುತ್ತಿದೆ.

ഏങ്ങിഏങ്ങികരയ്
sob
ಬಿಕ್ಕಿಬಿಕ್ಕಿ
ರಾಮ ಬಿಕ್ಕಿಬಿಕ್ಕಿ ಅತ್ತನು.

ഏറുമാടം
fence work on stakes on top of trees to watch and escape from wild beasts
ಮರದ ಮೇಲಿನ ಗುಡಿಸಲು
ಸಾಗುವಳಿ ಪ್ರದೇಶದ ಅನೇಕ ಕಡೆಗಳಲ್ಲಿ ಮರದ ಮೇಲಿನ ಗುಡಿಸಲನನು ಕಾಣಬಹುದು.

ഏശല്‍
touch
ಮುಟ್ಟುವುದು
ಆತನು ಮುಟ್ಟುವುದು ನನಗೆ ಇಷ್ಟವಾಗಲಿಲ್ಲ.

ഏതുതരം
which kind of
ಯಾವ ತರಹ
ನೀನು ಯಾವ ತರಹದ ಪುಸ್ತಕಗಳನ್ನು ಹೆಚ್ಚು ಓದುತ್ತೀಯ?

ഏതെങ്കിലുംഒന്ന്
any one
ಯಾವುದಾದರು ಒಂದು
ಯಾವುದಾದರೂ ಒಂದನ್ನು ತೆಗೆದುಕೊಂಡರೆ ಒಂದು ಉಚಿತ..

ഏത്
which
ಯಾವುದು
ನಿಮ್ಮ ಸ್ವಂತ ಊರು ಯಾವುದು ?

ഏവ
which all things
ಯಾವುದೆಲ್ಲ
ಇವುಗಳಲ್ಲಿ ಯಾವುದೆಲ್ಲ ಇವರ ಪುಸ್ತಕಗಳು ?

ഏല്‍പ്പിക്ക്
entrust
ವಹಿಸಿಕೊಡು
ಅವನಿಗೆ ಅವರು ಆ ಕೆಲಸವನ್ನು ವಹಿಸಿಕೊಟ್ಟರು.


logo