logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏക
single
ಒಬ್ಬ
ಅವರಿಗೆ ಒಬ್ಬ ಮಗ ಇದ್ದಾನೆ.

ഏറുകണ്ണിട്
eye askance
ಓರೆಯಾಗಿ
ಅವನು ಓರೆಯಾಗಿ ನೋಡುತ್ತಾ ಇದ್ದಾನೆ.

ഏറ്റവുംചുരുങ്ങിയത്
at least
ಕನಿಷ್ಠ
ಕನಿಷ್ಠ ಹತ್ತು ಜನ ಇಲ್ಲದೆ ಈ ಕ್ರಾರ್ಯಕ್ರಮ ನಡೆಯಲ್ಲ.

ഏട്ടത്തം
wickedness
ಕುಟಿಲತೆ
ಅವರ ಕುಟಿಲತೆ ನನಗೆ ಇಷ್ಟವಾಗಲಿಲ್ಲ.

ഏറ്റവുംമോശമായത്
worst
ಕೆಟ್ಟ
ಆ ಪುಸ್ತಕಗಳಲ್ಲಿ ಅದು ಅತ್ಯಂತ ಕೆಟ್ಟ ಪುಸ್ತಕ.

ഏക്
give
ಕೊಡು
ಅವನು ಅವಳಿಗೆ ಒಂದು ಪುಸ್ತಕವನ್ನು ಕೊಟ್ಟನು.

ഏഷണി
tale bearing calumny
ಚಾಡಿಹೇಳು
ಅವಳು ಎಲ್ಲರಲ್ಲೂ ಚಾಡಿ ಹೇಳಿದಳು.

ഏടാകൂടം
precarious situation
ಜಂಜಾಟ
ಅವರು ಈ ಜಂಜಾಟದಲ್ಲಿ ಸಿಕ್ಕಿ ಬಿದ್ದರು.

ഏച്ച്
joined
ಜಂಟಿಯಾಗಿ
ಆ ಮನೆಯನ್ನು ಜಂಟಿಯಾಗಿ ಕಟ್ಟಲಾಯಿತು.

ഏച്ചുകെട്ട്
tying together
ಜೋಡಿಸಿ ಕಟ್ಟುವುದು
ಜೋಡಿಸಿ ಕಟ್ಟುವುದು ನನಗೆ ಇಷ್ಟವಾಗಲಿಲ್ಲ.


logo