logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏവ
what
ಏನೆಲ್ಲ
ಏನೆಲ್ಲ ಪ್ರಾಣಿಗಳನ್ನು ಮನೆಯಲ್ಲಿ ಸಾಕಬಹುದು ?

ഏപ്രില്‍
april
ಏಪ್ರಿಲ್
ಬೇಸಿಗೆಯ ರಜ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ.

ഏയ്
hello
ಏಯ್
ಏಯ್ ಸ್ವಲ್ಪ ನಿಲ್ಲು.

ഏശ്
take effect
ಏರುವಿಕೆ
ಏರುವಿಕೆ ಇಲ್ಲಿಗೆ ಮುಗಿಯಿತು, ಇನ್ನು ಇಳಿಯಬೇಕಷ್ಟೆ.

ഏലം
cardamom
ಏಲಕ್ಕಿ
ಏಲಕ್ಕಿ ಸಾಂಬಾರ ಪದಾರ್ಥ.

ഏഴ്
seven
ಏಳು
ಏಳು ಸಲ ಹೇಳಿದರೂ ಅವನಿಗೆ ತಿಳಿಯಲಿಲ್ಲ.

ഏകന്‍
alone
ಒಂಟಿ
ಅವನು ಯಾವಾಗಲೂ ಒಂಟಿಯಾಗಿ ಇರುತ್ತಿದ್ದನು.

ഏകാത്മത
unity
ಒಗ್ಗಟ್ಟು
ಆ ಗೆಳೆಯರ ಒಗ್ಗಟ್ಟು ಮೆಚ್ಚತಕ್ಕದ್ದು.

ഏച്ചുകെട്ട്
join together
ಒಟ್ಟುಗೂಡಿಸು
ಒಟ್ಟುಗೂಡಿಸಿ ಕಟ್ಟಿದರೆ ಗಂಟು ಗಟ್ಟಿಯಾಗಿರುತ್ತದೆ.

ഏകോപിക്ക്
collaborate
ಒಟ್ಟುಸೇರು
ಎರಡು ಸಂಸ್ಥೆಗಳು ಒಟ್ಟು ಸೇರಿ ಕಾರ್ಯಕ್ರಮವನ್ನು ನಡೆಸಿದವು.


logo