logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉപചരിക്ക്
serve
ಉಪಚರಿಸು
ನೌಕರರು ಸಚಿವರನ್ನು ಉಪಚರಿಸಲಿಲ್ಲ.

ഉപജാതി
sub caste
ಉಪಜಾತಿ
ಎಲ್ಲ ಮತಗಳಲ್ಲೂ ಜಾತಿ ಉಪಜಾತಿಗಳು ಇರುತ್ತವೆ.

ഉപജീവനം
liveli hood
ಉಪಜೀವನ
ಕೃಷಿ ಅವನ ಉಪಜೀವನ ಆಗಿತ್ತು.

ഉപദേശം
advise
ಉಪದೇಶ
ನನಗೆ ಯಾರ ಉಪದೇಶವೂ ಅಗತ್ಯವಿಲ್ಲ.

ഉപദേശിക്ക്
advise
ಉಪದೇಶಿಸು
ಅವರು ನನಗೆ ಉಪದೇಶಿಸಿದರು.

ഉപദ്രവം
trouble
ಉಪದ್ರವ
ಇಲ್ಲಿ ಕೋತಿಗಳ ಉಪದ್ರವ ತುಂಬಾ ಇದೆ.

ഉപനയനം
investiture with the brahminical string
ಉಪನಯನ
ಇವತ್ತು ವಟುವಿನ ಉಪನಯನ

ഉപഭോഗം
consumption
ಉಪಭೋಗ
ಕೆಲವು ಔಷಧಿಗಳ ಉಪಭೋಗವನ್ನು ನಿಲ್ಲಿಸಲು ಸೂಚಿಸಲಾಯಿತು.

ഉപയുക്തം
useful
ಉಪಯುಕ್ತ
ಅವು ಇಲ್ಲಿ ಯಾವುದು ಉಪಯುಕ್ತವಲ್ಲ.

ഉപയോഗം
use
ಉಪಯೋಗ
ಕೃತಕ ವಸ್ತುಗಳ ಉಪಯೋಗವನ್ನು ನಿಲ್ಲಿಸಲಾಯಿತು.


logo