logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉല്കൃഷ്ടമായ
excellent
ಉತ್ಕೃಷ್ಟವಾದ
ಅದು ಒಂದು ಉತ್ಕೃಷ್ಟವಾದ ಕೃತಿ.

ഉഴുനിലം
ploughed field
ಉತ್ತನೆಲ
ಉತ್ತನೆಲದಲ್ಲಿ ಬೀಜವನ್ನು ಬಿತ್ತಿದ್ದರು.

ഉത്തമം
best
ಉತ್ತಮವಾದ
ಅದು ಉತ್ತಮವಾದ ಔಷಧ.

ഉത്തരം
answer
ಉತ್ತರ
ಆ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ.

ഉത്തര
northern
ಉತ್ತರ ದಿಕ್ಕು
ಅವರು ಉತ್ತರ ದಿಕ್ಕಿನಿಂದ ಬಂದ ಪಂಡಿತ.

ഉത്തരീയം
upper garment
ಉತ್ತರೀಯ
ಅವರ ಉತ್ತರೀಯವು ಗಾಳಿಗೆ ಹಾರಿ ಹೋಯಿತು.

ഉല്പ്പാദനം
production
ಉತ್ಪಾದನೆ
ಕಾರ್ಖಾನೆಯಲ್ಲಿ ಉತ್ಪಾದನೆ ನಿಲ್ಲಿಸಿದರು.

ഉല്പ്പാദിപ്പിക്ക്
produce
ಉತ್ಪಾದಿಸು
ಈ ಕಾರ್ಖಾನೆಯಲ್ಲಿ ಏನನ್ನು ಉತ್ಪಾದಿಸುತ್ತಾರೆ?

ഉത്സവം
festival
ಉತ್ಸವ
ಈಗ ಕೇರಳದಲ್ಲಿ ಉತ್ಸವದ ಸಮಯ .

ഉത്സാഹം
enthusiasm
ಉತ್ಸಾಹ
ಆತನು ಕಲಿಯುವ ಉತ್ಸಾಹವನ್ನು ಕಳೆದುಕೊಂಡನು.


logo