logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉച്ചരിക്ക്
pronounce
ಉಚ್ಚರಿಸು
ಮಾತನ್ನು ಸರಿಯಾಗಿ ಉಚ್ಚರಿಸು.

ഉച്ചാരണം
pronounciation
ಉಚ್ಚಾರಣೆ
ಮಗುವಿನ ಉಚ್ಚಾರಣೆ ಸರಿಯಾಗಿರಲಿಲ್ಲ.

ഉരയ്
mash
ಉಜ್ಜು
ಪಾತ್ರೆಯನ್ನು ಸತತವಾಗಿ ಉಪಯೋಗಿಸಿ ಉಜ್ಜುತ್ತಿದ್ದರೆ ಸವೆದು ಹೋಗುತ್ತದೆ.

ഉരയ്ക്ക്
rub against each other
ಉಜ್ಜು
ಕತ್ತಿಯನ್ನು ಹರಿತಗೊಳಿಸಲು ಉಜ್ಜಿದನು.

ഉജ്ജ്വലമായ
bright
ಉಜ್ವಲವಾದ
ಉಜ್ವಲವಾದ ಕಾಂತಿಯಿಂದ ಶೋಭಿಸಿತು.

ഉടുക്ക്
wear
ಉಡು
ಅವನು ಪಂಚೆ ಉಟ್ಟುಕೊಂಡನು .

ഉപഹാരം
gift
ಉಡುಗೊರೆ
ಜನರು ಸಚಿವರಿಗೆ ಉಡುಗೊರೆಯನ್ನು ನೀಡಿದರು.

ഉടയാട
dress
ಉಡುಪು
ನಾನು ಉಡುಪುಗಳನ್ನು ಧರಿಸಿದೆ.

ഉണ്ണ്
eat
ಉಣ್ಣು
ಎಲ್ಲರೂ ಅನ್ನ ಉಣ್ಣುತ್ತಾರೆ.

ഉല്‍‍ക്കര്‍‍ഷം
prosperity
ಉತ್ಕರ್ಷ
ಅವನು ಯಾವಾಗಲೂ ಉತ್ಕರ್ಷವನ್ನು ಬಯಸುತ್ತಾನೆ.


logo