logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉപരിപ്ലവമായ
superficial
ಹುರುಳಿಲ್ಲದ
ಇವೆಲ್ಲವು ಹುರುಳಿಲ್ಲದ ನಿರ್ಧಾರಗಳು

ഉവ്വ്
yes
ಹೂಂ
ಹೂಂ ಅವರು ಅಲ್ಲಿಗೆ ಹೋಗಿದ್ದರು

ഉറ
butter milk added to milk for curdling
ಹೆಪ್ಪು
ಹಾಲಿಗೆ ಹೆಪ್ಪು ಹಾಕಿದರು.

ഉറച്ചില്‍
curdling milk
ಹೆಪ್ಪುಗಟ್ಟು
ಹಾಲು ಹೆಪ್ಪುಗಟ್ಟಲು ಕಾಲಾವಕಾಶಬೇಕು.

ഉരയ്ക്ക്
speak
ಹೇಳು
ನೀನು ಹೇಳುತ್ತಿರುವುದೇನು?

ഉള്‍
have
ಹೊಂದು
ನಾನು ಪ್ರಸಿದ್ಧ ಸಾಹಿತಿಗಳ ಪುಸ್ತಕಗಳನ್ನು ಹೊಂದಿದ್ದೇನೆ.

ഉമി
husk of paddy
ಹೊಟ್ಟು
ಭತ್ತದ ಹೊಟ್ಟು ಕಣ್ಣಿಗೆ ಬಿತ್ತು.

ഉദരം
stomach
ಹೊಟ್ಟೆ
ಹೊಟ್ಟೆ ನೋವಿನ ಕಾರಣ ಡಾಕ್ಟರನ್ನು ನೋಡಿದೆ.

ഉള്‍‍പ്പക
grudge
ಹೊಟ್ಟೆಕಿಚ್ಚುಪಡು
ಅವರು ಇವರ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದರು.

ഉപമ
comparison
ಹೋಲಿಕೆ
ಆತನನ್ನು ಕತ್ತೆಯ ಜೊತೆ ಹೋಲಿಕೆ ಮಾಡಲಾಯಿತು.


logo