logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉണ്ണാക്ക്
uvula
ಕಿರುನಾಲಿಗೆ
ನನ್ನ ಕಿರುನಾಲಿಗೆ ನೋಯುತ್ತಿದೆ.

ഉള്‍നാക്ക്
uvula
ಕಿರುನಾಲಿಗೆ
ಕಿರುನಾಲಿಗೆ ಮುರಿಯಿತು.

ഉഴക്ക്
measure 1/4 part of a nazhi
ಕುಡಿತೆ
ಅವನು ಒಂದು ಕುಡಿತೆ ಹಾಲು ಖರೀದಿಸಿದನು.

ഉടക്ക്
hook
ಕುಣಿಕೆ
ಹಗ್ಗದಲ್ಲಿ ಒಂದು ಕುಣಿಕೆ ಮಾಡಲಾಯಿತು.

ഉപജാപം
conspiracy
ಕುತಂತ್ರ
ಅವರ ಕುತಂತ್ರ ವಿಫಲವಾಯಿತು.

ഉല
furnace
ಕುಲುಮೆ
ಕಮ್ಮಾರನು ಕುಲುಮೆಯಲ್ಲಿ ಕಬ್ಬಿಣವನ್ನು ಕಾಯಿಸುತ್ತಾನೆ.

ഉടനടി
immediately
ಕೂಡಲೇ
ಅವರು ಕೂಡಲೇ ಏನನ್ನಾದರೂ ಮಾಡಿಯೇ ಮಾಡುತ್ತಾರೆ.

ഉപ്പന്‍
kind of bird
ಕೆಂಬೂತ
ಕೆಂಬೂತ ಅಂಗಳದಲ್ಲಿ ಕುಳಿತಿತ್ತು.

ഉള്‍‍ക്കടല്‍
gulf
ಕೊಲ್ಲಿ
ಕೊಲ್ಲಿಗಳಲ್ಲಿ ಯಾವಾಗಲೂ ಗಾಳಿ ಜೋರಾಗಿ ಬೀಸುತ್ತದೆ.

ഉളിപ്പല്ല്
canine teeth
ಕೋರೆಹಲ್ಲು
ನನ್ನ ಕೋರೆಹಲ್ಲು ವಿಪರೀತವಾಗಿ ನೋಯುತ್ತಿದೆ.


logo