logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉല്ലാസം
enjoyment
ಉಲ್ಲಾಸ
ಮಕ್ಕಳಿಗೆ ರಜಾದಿನಗಳು ತುಂಬಾ ಉಲ್ಲಾಸದ ದಿನಗಳು.

ഉല്ലസിക്ക്
rejoice
ಉಲ್ಲಾಸಿತನಾಗು
ಉದ್ಯಾನದಲ್ಲಿ ಮಕ್ಕಳು ಉಲ್ಲಾಸಿತರಾಗಿ ಕುಣಿದಾಡಿದರು.

ഉദ്ധരിക്ക്
quote
ಉಲ್ಲೇಖಿಸು
ಅವನು ಒಂದು ಕವಿತೆಯನ್ನು ಉಲ್ಲೇಖಿಸಿದ.

ഉഷ്ണമാപിനി
thermometer
ಉಷ್ಣತಾಮಾಪಕ
ಉಷ್ಣತಾಮಾಪಕದಿಂದ ಜ್ವರದ ತಾಪವನ್ನು ತೋರಿಸಿದರು.

ഉളി
chisel
ಉಳಿ
ಆಚಾರಿ ಉಳಿಯಿಂದ ಕೆಲಸ ಮಾಡುತ್ತಾನೆ.

ഉഴ്
plough
ಉಳು
ರೈತ ಗದ್ದೆಯನ್ನು ಉಳುತ್ತಾನೆ.

ഉളുക്ക്
cause sprain
ಉಳುಕಿಸು
ಮಗು ಕಾಲನ್ನು ಉಳುಕಿಸಿಕೊಂಡಿದೆ.

ഉളുക്ക്
sprain
ಉಳುಕು
ಮಗುವಿನ ಕಾಲಿನಲ್ಲಿ ಉಳುಕು ಆಗಿದೆ.

ഉണര്‍‍ത്ത്
wake up
ಎಚ್ಚರಿಸು
ಹಾಡುಗಾರನು ಎಲ್ಲರನ್ನೂ ಎಚ್ಚರಿಸಿದ.

ഉയരം
height
ಎತ್ತರ
ಈ ಮಾಳಿಗೆಯ ಎತ್ತರ ಎಷ್ಟು ಎಂದು ಹೇಳಬಹುದಾ?


logo