logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആഗസ്റ്റ്
august
ಆಗಸ್ಟ್
ಆಗಸ್ಟ್ ತಿಂಗಳಿನಲ್ಲಿ ಈ ಗಿಡಗಳು ಹೂ ಬಿಡುತ್ತವೆ.

ആക്
become
ಆಗು
ನೀರು ಬಿಸಿ ಆಗಿದೆ.

ആക്
be
ಆಗು
ಅವನು ಅಧ್ಯಾಪಕ ಆಗಿದ್ದಾನೆ.

ആഘാതം
blow
ಆಘಾತ
ನನಗೆ ಅದೊಂದು ದೊಡ್ಡ ಆಘಾತ ಆಗಿತ್ತು.

ആചാരം
custom
ಆಚರಣೆ
ಹಳೆಯ ಆಚರಣೆಗಳನ್ನು ಬದಲಾಯಿಸಬೇಕು.

ആഘോഷം
celebration
ಆಚರಣೆ
ಜೀವನದಲ್ಲಿ ಆಚರಣೆಗಳಿಗೆ ಮಹತ್ವದ ಸ್ಥಾನವಿದೆ.

ആഘോഷിക്ക്
celebrate
ಆಚರಿಸು
ಅವನು ಓಣಂ ಅನ್ನು ಆಚರಿಸುತ್ತಾನೆ.

ആചാരം
ritual
ಆಚಾರ
ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆಚಾರ ವಿಚಾರಗಳಿವೆ.

ആട്ടക്കഥ
literary work meant for staging katha kali
ಆಟಕ್ಕಥಾ
ಉಣ್ಣಾಯಿವಾರಿಯರ್ ಆಟಕ್ಕಥಾ ಬರೆದರು.

ആഡംബരം
luxury
ಆಡಂಬರ
ಅವರಿಗೆ ಆಡಂಬರದಲ್ಲಿ ಆಸಕ್ತಿಯಿಲ್ಲ.


logo