logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആനുകൂല്യം
favour
ಸವಲತ್ತು
ಬೇರೆಯವರ ಸವಲತ್ತುಗಳನ್ನು ಅನುಭವಿಸುವುದು ನಿಂದನೀಯವಾಗಿದೆ.

ആഭിമുഖ്യം
favourable disposition
ಸಹಯೋಗ
ಆ ಪಕ್ಷದೊಡನೆ ಸಹಯೋಗ ಉಳ್ಳವರು ಆ ಪಕ್ಷ ಸೇರಿದರು.

ആയിരം
Thousand
ಸಾವಿರ
ಮನುಷ್ಯನಿಗೆ ನೂರು ರೂಪಾಯಿ ಸಿಕ್ಕರೆ, ಸಾವಿರ ರೂಪಾಯಿಗೆ ಆಸೆಪಟ್ಟನು.

ആര്
thin piece of wood
ಸಿಬಿರು
ಕೈಗೆ ಒಂದು ಸಿಬಿರು ತಾಗಿದೆ.

ആണ്‍‍കുട്ടി
boy
ಹುಡುಗ
ಹುಡುಗ ಪುಸ್ತಕ ಓದುತ್ತಾನೆ.

ആത്മനാ
whole heartedly
ಹೃತ್ಪೂರ್ವಕ
ಅವರದು ಕಾರ್ಯಕ್ರಮದಲ್ಲಿ ಹೃತ್ಪೂರ್ವಕವಾದ ಸಹಕಾರ ಇತ್ತು.

ആധിക്യം
abundance
ಹೆಚ್ಚು
ಜನರು ಹೆಚ್ಚು ಆಗಿರುವುದರಿಂದ ಆ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ.

ആമാശയം
stomach
ಹೊಟ್ಟೆ
ಭಯಂಕರ ಹೊಟ್ಟೆ ನೋವನ್ನು ಅನುಭವಿಸಿದನು.

ആയുക
start out
ಹೊರಡು
ಅವನು ಅಲ್ಲಿ ಹೊರಡಲು ಸಿದ್ಧನಾದನು.


logo