logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആഹ്ലാദിക്ക്
rejoice
ಆಹ್ಲಾದಿಸು
ಮಕ್ಕಳು ಆಹ್ಲಾದಿಸುತ್ತಾರೆ.

ആഹ്വാനം
calling
ಆಹ್ವಾನ
ನೇತಾರ ಜನರಿಗೆ ಆಹ್ವಾನ ಇತ್ತನು.

ആഴം
depth
ಆಳ
ನನಗೆ ಅದರ ಆಳ ಗೊತ್ತಿರಲಿಲ್ಲ.

ആഴമില്ലാത്ത
shallow
ಆಳ
ಅದು ತೀರ ಆಳ ಇಲ್ಲದ ಬಾವಿ.

ആഴമുള്ള
deep
ಆಳವಾದ
ಅದು ತುಂಬ ಆಳವಾದ ಕೊಳ ಎಂದು ಯಾರಿಗೂ ಗೊತ್ತಿರಲಿಲ್ಲ.

ആള്
rule or govern
ಆಳು
ರಾಜ ಆಳುತಿದ್ದ ಕಾಲದಲ್ಲಿ ಜನ ಭಯಪಡುತ್ತಿದ್ದರು.

ആവി
vapour
ಉಗಿ
ಉಗಿಯಿಂದ ಓಡುವ ಗಾಡಿ ಉಗಿಬಂಡಿ ಆಗಿದೆ.

ആരോഹണം
ascend
ಏರಿಕೆ
ಏರಿಕೆ ಮುಗಿದ ಬಳಿಕ ಇಳಿಕೆ

ആകെ
total
ಒಟ್ಟು
ಒಟ್ಟು ಎಷ್ಟು ಮತದಾನವಾಯಿತು ?

ആഫീസ്
office
ಕಛೇರಿ
ಇಂದು ಕಛೇರಿಗೆ ರಜೆ.


logo