logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആഗ്രഹിക്ക്
wish for
ಆಶಿಸು
ಎಲ್ಲರೂ ಉನ್ನತ ಪದವಿಗಾಗಿ ಆಶಿಸುತ್ತಾರೆ.

ആശീര്‍‍വദിക്ക്
bless
ಆಶೀರ್ವದಿಸು
ಎಲ್ಲರೂ ಮಗುವನ್ನು ಆಶೀರ್ವದಿಸಿದರು.

ആശീര്‍‍വാദം
blessing
ಆಶೀರ್ವಾದ
ತಂದೆಯ ಆಶೀರ್ವಾದ ಪಡೆ.

ആശ്ചര്യം
astonishment
ಆಶ್ಚರ್ಯ
ಮಕ್ಕಳಿಗೆ ಜಾದು ನೋಡಿದಾಗ ಬಹಳ ಆಶ್ಚರ್ಯ ಎನಿಸಿತು.

ആശ്ചര്യപ്പെട്
be surprised
ಆಶ್ಚರ್ಯಪಡು
ಅವರು ಜೋಗ ಜಲಪಾತ ನೋಡಿ ಆಶ್ಚರ್ಯಪಟ್ಟರು.

ആശ്രമം
hermitage
ಆಶ್ರಮ
ಪ್ರಾಣಿ ಪಕ್ಷಿಗಳು ಆಶ್ರಮದಲ್ಲಿ ಸ್ವತಂತ್ರವಾಗಿ ವಿಹರಿಸಿದವು.

ആഭിമുഖ്യം
auspices
ಆಶ್ರಯ
ಸಂಘಟನೆಯ ಆಶ್ರಯದಲ್ಲಿ ಕಾರ್ಯಕ್ರಮ ಮಾಡಿದರು.

ആശ്രയം
dependence
ಆಶ್ರಯ
ಆಶ್ರಯ ಇಲ್ಲದವರಿಗೆ ಆಶ್ರಯ ನೀಡಬೇಕು.

ആശ്രയിക്ക്
depend
ಆಶ್ರಯಿಸು
ಜನರು ಸಾಮಾನ್ಯವಾಗಿ ಅನ್ಯರ ಮೇಲೆ ಆಶ್ರಯಿಸುತ್ತಾರೆ.

ആശ്രിതന്‍
one who depends on another
ಆಶ್ರಿತ
ಅವನು ಅವರ ಆಶ್ರಿತ ಆಗಿದ್ದನು.


logo