logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആശ്ലേഷിക്ക്
embrace
ಆಲಿಂಗಿಸು
ಅಮ್ಮ ಮಗನನ್ನು ಆಲಿಂಗಿಸಿದಳು.

ആവരണം
cover
ಆವರಿಸು
ಆ ಕಾಯಿಗಳನ್ನು ಆವರಿಸಿ ಕೊಂಡಿರುವ ತೊಗಟೆಯನ್ನು ತೆಗೆದ.

ആവര്‍‍ത്തനം
repetition
ಆವರ್ತನ
ಆವರ್ತನವು ಬೇಸರವೆನಿಸುತ್ತದೆ.

ആവാഹിക്ക്
invoke the deity and evil sprits
ಆವಾಹನಿಸು
ಮಂತ್ರವಾದಿ ಕ್ಷುದ್ರ ದೇವತೆಗಳನ್ನು ಆವಾಹಿನಿಸಿದನು.

ആവിര്‍‍ഭവിക്ക്
appear
ಆವಿರ್ಭವಿಸು
ಅಲ್ಲಿ ಒಂದು ಹೊಸ ದಾರಿ ಆವಿರ್ಭವಿಸಿತು.

ആവിര്‍‍ഭാവം
incarnation
ಆವಿರ್ಭಾವ
ಮಹಾವಿಷ್ಣು ವಾಮನನಾಗಿ ಆವಿರ್ಭಾವ ಪಡೆದನು.

ആവിഷ്ക്കരിക്ക്
reveal
ಆವಿಷ್ಕರಿಸು
ಒಂದು ಹೊಸ ಸಿದ್ಧಾಂತವನ್ನು ಆವಿಷ್ಕರಿಸಿದೆ.

ആവിഷ്കരണം
manifestation
ಆವಿಷ್ಕಾರ
ನಾನು ಆ ಶಿಲ್ಪದ ಆವಿಷ್ಕಾರದಲ್ಲಿ ಗಮನ ಹರಿಸಿದೆ.

ആവേശം
over enthussiasm
ಆವೇಶ
ಯಾಕಿಷ್ಟು ಆವೇಶ ತೋರಿಸುತ್ತೀಯಾ ?

ആശയം
idea
ಆಶಯ
ನನಗೆ ಆ ಆಶಯ ಹಿಡಿಸಿತು.


logo