logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അവന്‍
he
ಅವನು
ಅವನು ನನ್ನ ಹೊಸ ಜೊತೆಗಾರ.

അദ്ദേഹം
he
ಅವರು
ಅವರೊಬ್ಬ ವೈದ್ಯರು.

അവര്‍
they
ಅವರು
ಅವರು ಹತ್ತು ಜನರಿದ್ದರು.

അവര്‍
she
ಅವರು
ಅವರು ಡಾಕ್ಟರು.

അമരയ്ക്ക
country beans
ಅವರೆಕಾಯಿ
ಮನೆಯಲ್ಲಿ ಅವರೆಕಾಯಿ ತುಂಬಾ ಇದೆ.

അവരോഹണം
descending
ಅವರೋಹಣ
ಅವರೋಹಣ ಕ್ರಮದಲ್ಲಿ ಹೇಳಿ.

അവശിഷ്ടം
remnants
ಅವಶೇಷ
ಅಲ್ಲಿ ಅರಮನೆಯ ಅವಶೇಷಗಳನ್ನು ಕಾಣಬಹುದು.

അവശ്യം
essential
ಅವಶ್ಯ
ನನಗೆ ಅವಶ್ಯ ಹೋಗಬೇಕು.

അവശ്യവസ്തു
essential items
ಅವಶ್ಯಕವಸ್ತು
ನೀರು, ಗಾಳಿ ಇತ್ಯಾದಿಗಳು ಅತಿ ಅವಶ್ಯಕ ವಸ್ತುಗಳು.

അവള്‍
she
ಅವಳು
ಅವಳು ನನಗೆ ಪುಸ್ತಕವನ್ನು ಕೊಟ್ಟಳು.


logo