logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അധികാരി
ruler
ಅಧಿಕಾರಿ
ಅಧಿಕಾರಿಯು ಅಂತಹ ತೀರ್ಮಾನವನ್ನು ತೆಗೆದುಕೊಂಡ.

അധൈര്യം
cowardice
ಅಧೈರ್ಯ
ಅಧೈರ್ಯದಿಂದ ಅವನು ಹೇಳಲಿಲ್ಲ.

അധോഗതി
descent
ಅಧೋಗತಿ
ಈಗ ಆ ಕಾರ್ಯ ಅಧೋಗತಿಯತ್ತ ಸಾಗಿದೆ.

അധ്യക്ഷന്‍
president
ಅಧ್ಯಕ್ಷ
ಅಧ್ಯಕ್ಷರು ಸಭಿಕರಿಗೆ ಶಾಂತವಾಗಿರಿ ಎಂದು ವಿನಂತಿಸಿದರು.

അധ്യയനം
study
ಅಧ್ಯಯನ
ಇಂಗ್ಲೆಂಡಿನಲ್ಲಿ ಅಧ್ಯಯನ ಮುಗಿಸಿ ಗಾಂಧೀಜಿ ತಿರುಗಿ ಬಂದರು.

അധ്യാപകന്‍
teacher
ಅಧ್ಯಾಪಕ
ಅನುಭವವೇ ಉತ್ತಮ ಅಧ್ಯಾಪಕ.

അധ്യാപനം
teaching
ಅಧ್ಯಾಪನ
ಅಧ್ಯಾಪನ ಬಹಳ ಕಷ್ಟಕರವಾದ ಕೆಲಸ.

അധ്യായം
chapter
ಅಧ್ಯಾಯ
ಆ ಪುಸ್ತಕದಲ್ಲಿ ಎಂಟು ಅಧ್ಯಾಯಗಳಿವೆ.

അനന്തരം
afterwards
ಅನಂತರ
ಅನಂತರ ದೇವರು ಭೂಮಿ, ಸೂರ್ಯ, ಚಂದ್ರ ಇತ್ಯಾದಿಗಳನ್ನು ಸೃಷ್ಟಿಸಿದರು.

അനന്തമായ
that which is endless
ಅನಂತವಾದ
ಅನಂತವಾದ ಕಡಲನ್ನು ಸುಮ್ಮನೆ ನೋಡುತ್ತಿದ್ದೇನೆ.


logo