logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಕಿಹಾಕುವುದು
ನೋಡಿ - ಅಂಕೆ ಹಾಕುವುದು (ಬಳ್ಳಾ.ಜಿ)

ಅಂಕು
ತಿನ್ನಲು ಆಸೆ ಪಡು

ಅಂಕುರಾರ್ಪಣ
ಉತ್ಸವಗಳ ಅಂಗವಾಗಿ ಮೊತ್ತಮೊದಲು ಧಾನ್ಯಗಳನ್ನು ಬೆಳೆಯಲು ಹಾಕುವ ಶುಭಾಚರಣೆಗಳಲ್ಲಿ ಒಂದು; ಆಗೆ ಹಾಕುವುದು (ಬೆಂಗ್ರಾ.ಜಿ)

ಅಂಕುರಿಸು
ಮೂಡು; ಮೊಳಕೆ ಒಡೆ

ಅಂಕುಶ
ಆನೆಯನ್ನು ಪಳಗಿಸುವ ಸಾಧನ

ಅಂಕುಶ
ಹಿಡಿತ

ಅಂಕೃತ್ಯ
ದಷ್ಕೃತ್ಯ; ಅಕೃತ್ಯ
ಪರಸ್ತ್ರೀಯನ್ನು ಮಾತನಾಡಿಸುವುದು ಅಂಕೃತ್ಯವೆಂದು ಭಾವಿಸುತ್ತಾರೆ

ಅಂಕೆ
ಅಂಕಿ; ಸಂಖ್ಯೆ

ಅಂಕೆ
ಹತೋಟಿ; ಹಿಡಿತ
ಅಂಕೇಲಿದ್ದ ಹೆಣ್ಣು ಕೆಡೋಲ್ಲ ಮಜ್ಜಿಗೇಲಿದ್ದ ಬೆಣ್ಣೆ ಕೆಡೋಲ್ಲ

ಅಂಕೆ
ಸನ್ನೆಕೋಲು; ಅಡೆಕೋಲು (ಮೈಸೂ.ಜಿ/ಚಾಮ.ಜಿ)


logo