logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಋಕ್ಷ
ಕರಡಿ

ಋಕ್ಷ
ನಕ್ಷತ್ರ (ಮಂಡ್ಯಜಿ)

ಋಣ
ಸಾಲ; ಕಡ

ಋಣ
ಇನ್ನೊಬ್ಬರನ್ನು ಅವಲಂಬಿಸಿ ಬಾಳುವ ಸ್ಥಿತಿ

ಋಣ
ಅದೃಷ್ಟ

ಋಣ
ಉಪಕಾರ ಪಡೆದ ಹಂಗು

ಋತುವಾಗು
ದೊಡ್ಡವಳಾಗು; ಹೆಣ್ಣಾಗು; ಮೈನೆರೆ (ಮಂಡ್ಯ.ಜಿ/ಮೈಸೂ.ಜಿ)

ಋಷ್ಯಾಂತಿ/ಋಷ್ಟಂತಿ
ಋತುಶಾಂತಿ;

ಋಷ್ಯಾಂತಿ/ಋಷ್ಟಂತಿ
ಮೊದಲಬಾರಿ ಮುಟ್ಟಾದಾಗ ಮಾಡುವ ಒಂದು ಶುಭಸಂಸ್ಕಾರ

ಋಷ್ಯಾಂತಿ/ಋಷ್ಟಂತಿ
ಮೈನೆರೆಯುವಿಕೆ


logo