logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಇರೂ: ಕಂಕಿ
ಸಂಖ್ಯೆ
ಒಂದಂಕಿ, ಎರಡಂಕಿ

ಇಂಕಣಿ
ರಾಶಿಯಿಂದ ಕಾಳು ಬೇರ್ಪಡಿಸುವಾಗ ಮೂರನೇ ಸಲ ತುಳಿಸಲಾಗುವ ತೆನೆಗಳು (ಧಾರ.ಜಿ)

ಇಂಕಾಲ
ಅಜೀರ್ಣ (ಧಾರ.ಜಿ)

ಇಂಕು
ತೆನೆಗಳ ಚಿಕ್ಕತುಂಡುಗಳು (ಚಿಮ.ಜಿ)

ಇಂಕೂಣಿ
ನೋಡಿ- ಇರುಗೂಳಿ

ಇಂಕ್ರ
ಸ್ವಲ್ಪ; ತುಸು (ಮಂಡ್ಯಜಿ/ಚಾಮ.ಜಿ)

ಇಂಗಡ
ವಿಂಗಡನೆ; ಪ್ರತ್ಯೇಕ

ಇಂಗಡ
ವಿರಾಮವಾಗಿ (ದಕ)

ಇಂಗಣ್ಣ
ಹಿಂದೆ ಕಣ್ಣುಳ್ಳವನು (ಚಾಮ.ಜಿ)

ಇಂಗಲಂಡು
ಹತ್ತಿಯ ಒಂದು ವಿಧದ ಹೆಸರು


logo