logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಊರಹೊರಗೆ
ಊರಹೊರಗೆ

ಊರಹೊರಗೆ
ಪಾರಿ ಬೇಲಿ ಹಾಕಿದ ಹಟ್ಟಿ

ಊಂತ್/ಉತ್
ಆಧಾರಕ್ಕೆ ಕೊಡುವ ಕಂಬ (ಉಡು.ಜಿ)

ಊಕಾಲಿ
ಗರ್ಭಧರಿಸಿದ ಆರು ತಿಂಗಳಲ್ಲಿ ಹೆಂಗಸರಿಗೆ ಹಿಡಿಯುತ್ತದೆಂದು ಹೇಳಲಾಗುವ ಹೆಣ್ಣು ದೇವತೆ

ಊಕ್ಕಾವಂಗ
ಕಾವಲುಗಾರ

ಊಗಲಾಳಿ
ಮುಸುಂಡಿ

ಊಗಲಾಳಿ
ಮಡಕೆ ಹಿಂದೆ ಅಡಗಿ ಕುಳಿತವ

ಊಗಲಾಳಿ
ಋಜುವಲ್ಲದವ; ಸೊಟ್ಟ

ಊಗುನೆಲ್ಲು
ಒಂದು ವಿಧದ ಭತ್ತ (ಕೋಲಾ.ಜಿ)

ಊಗೆಣ್ಸುಸತ್ತೆ
ಒಂದು ಕಳೆಹುಲ್ಲು


logo