logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

(ಕ್ರಿ)
ಕರುಹಾಕು

ಕೊಡು

ಈಂಕರಿಸು
ಧಿಕ್ಕರಿಸು

ಈಂಕರಿಸು
ಹ್ಞೂಂಕರಿಸು

ಈಂಕಾರ
ಹೀನ ರೀತಿ

ಈಂಕಾರ
ಅಹಂಕಾರ (ಶಿವ.ಜಿ)

ಈಂದ್
ಕ್ಯಾರಿಯೋಟ ಯುರೇನ್ಸ್: ಬೈನೆ ಮರ. ಇದರಿಂದ ಸೇಂದಿ ತೆಗೆಯುತ್ತಾರೆ. ಎಲೆಯು ತೋರಣವಾಗಿ ಬಳಸಲ್ಪಡುತ್ತದೆ. ಪೂರ್ಣವಾಗಿ ಬೆಳೆದು ಹೂ ಬಿಟ್ಟ ಬಳಿಕ ಈ ಮರದ ತಿರುಳಿನಿ೦ದ ಈ೦ದ್ ಹುಡಿ ತಯಾರಿಸಲಾಗುತ್ತದೆ. ಇದು ಬಹಳ ತಂಪು ಎಂದು ನಾಟಿವೈದ್ಯರ ಅಭಿಪ್ರಾಯ

ಈಂದ್
ಏತದಲ್ಲಿ ನೀರು ಮೊಗೆವ ಅರ್ಧ ವೃತ್ತಾಕಾರದ ಅಗಲ ಬಾಯಿಯಿರುವ ಮರಿಗೆ; ಮರಂಬಿ (ದಕ.ಜಿ)

ಈಂಬುಳ
ಒಂದು ಬಗೆಯ ಮುಳ್ಳು ಸಸ್ಯ

ಈಕರಿಸಿಕೊಳ್ಳು
ಭಯಪಟ್ಟು ಕೂಗು (ಮಂಡ್ಯ.ಜಿ)


logo