logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಎಂಕಲ್ಕ
ದೊಡ್ಡ ಗಾತ್ರದ ಹಂದಿ (ದಕ.ಜಿ)

ಎಂಕ್ಲು
ಎಂಕಲು; ಕೊಂಬೆ (ದಕ.ಜಿ)

ಎಂಗಣ್ಣು
ಓರೆಗಣ್ಣು; ಮೆಳ್ಳೆಗಣ್ಣು: ಮಾಲಗಣ್ಣು (ಧಾರ.ಜಿ/ ಮೈಸೂ.ಜಿ)

ಎಂಚಗುಳಿ
ಅಂಕಣ; ಮುಚ್ಚಿಗೆಯ ಸಂದಿನ ಸ್ಥಳ (ಉಕ.ಜಿ)

ಎಂಚಣ್ಗಿ
ಏಣಿ (ಉಕ.ಜಿ)

ಎಂಚಿಲ್
ಚೆನ್ನೆಮಣೆಯ ಎಂಚಿಲ್ ಬಚ್ಚಿಲ್‌ ಆಟದಲ್ಲಿ ಆಟಗಾರರು ಕೇಳುವ ಪ್ರಶ್ನೆ (ದಕ.ಜಿ)

ಎಂಚಿಲ್ ಬಚ್ಚಿಲ್
ಚೆನ್ನೆಮಣೆಯ ಆಟದ ಒಂದು ವಿಧ (ದಕ.ಜಿ)

ಎಂಚು
ಹೆಂಚು; ರೊಟ್ಟಿ ಸುಡುವ ಕಬ್ಬಿಣದ ಸಾಧನ; ಕಾವಲಿ (ಶಿವ.ಜಿ)

ಎಂಚೆಯ
ಕಿವಿಯಲ್ಲಿ ಧರಿಸುವ ಒಂದು ಆಭರಣ

ಎಂಜಣಿದೇವಿ
ಅಂಜನಾದೇವಿ; ಹನುಮಂತನ ತಾಯಿ (ಉಕ.ಜಿ)


logo