logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಶವದ ಮಡಕೆ
(ನಾ)
ಶವದ ಗಡಿಗೆ, ಶವಸಂಸ್ಕಾರದ ಸಮಯದಲ್ಲಿ ಬಳಸುವ ಗಡಿಗೆ

ಶರಾವ
(ನಾ)
ಶ್ರಾವೆ, ಸರಾವ, ತಟ್ಟೆ ಮುಚ್ಚಳ a cover

ಶೀಥಕ್ (Refrigerator)
(ನಾ)
ತರಕಾರಿಗಳನ್ನು ಬಾಡದಂತೆ ಶೇಖರಿಸಿ ಇಡಲು ಬಳಸುವ ಪಾತ್ರೆ. ಪದಾರ್ಥಗಳನ್ನು ತಂಪಾಗಿರಿಸಲು ಬಳಸುವ ರೆಫ್ರಿಜರೇಟರ್-ನಂತೆ ಇದನ್ನು ಬಳಸಲಾಗವುದು. ಇದು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಗ್ರಾಮೀಣ ಪ್ರದೇಸದ ಜನರಿಗೆ ಇದು ಬಹಳ ಉಪಯುಕ್ತ ಇವುಗಳನ್ನು ರಾಮನಗರ ಮತ್ತು ಖಾನಾಪುರದ ಪಾಟರಿ ಕೇಂದ್ರಗಳಲ್ಲಿ ತಯಾರಿಸುವರು.

ಶೂಲ
(ನಾ)
ನೋಡಿ - ತಿಗುರಿಗೂಟ.


logo