logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಫಿಲ್ಟರ್
(ನಾ)
ಇದು ಇಂಗ್ಲಿಷ್ ಪದ. ನೀರನ್ನು ಸೋಸಿ ಕುಡಿಯಲು ಬಳಸುವ ಪಾತ್ರೆ, ನಗರಗಳಲ್ಲಿ ಬೇಸಿಗೆಯಲ್ಲಿ ಕುಡಿಯಲು ತಂಪಾದ ನೀರನ್ನು ಪಡೆಯಲು ಮಣ್ಣಿನಿಂದ ತಯಾರಿಸಿದ ಫಿಲ್ಟರ್-ಗಳನ್ನು ಬಳಸುವರು.

ಫೆಲ್ಡಸ್ಟ್ರಾರ್
(ನಾ)
ಫಲ್ಡಸ್ಟ್ರಾರ್ ಖನಿಜವು ಕುಂಭವಸ್ತುಗಳ ತಯಾರಿಕೆಗೂ ಮತ್ತು ಅವುಗಳಿಗೆ ಮೆರಗು ಕೊಡುವುದಕ್ಕಾಗಿ ಸಹ, ಹೀಗೆ ಎರಡು ರೀತಿಯಲ್ಲಿ ಉಪಯೋಗಿಸುವರು. ಹೊಳೆನರಸೀಪುರ, ಅರಸಿಕೆರೆ ಕೋಲಾರ ಜಿಲ್ಲೆಯ ತೊಂಡೇ ಬಾವಿಯಲ್ಲಿ ಫೆಲ್ಡಸ್ಟ್ರಾರ್ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.


logo