logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Weak Base
ದುರ್ಬಲ ಪ್ರತ್ಯಾಮ್ಲ. ಅಯಾನೀಕರಣ ಸ್ಥಿರ ಕಡಿಮೆ ಇರುವ ಪ್ರತ್ಯಾಮ್ಲ.

Wilting Co – efficient
ಸಸ್ಯ ಕಮರು ಗುಣಕ. ಒಂದು ಸಸ್ಯ ಉಸಿರಾಡುವಿಕೆಯಿಂದುಂಟಾಗುವ ನೀರಿನ ನಷ್ಟವನ್ನು ತುಂಬಿಸಿ ಕೊಳ್ಳಲು, ಆ ಸಸ್ಯಕ್ಕೆ ಸಾಕಷ್ಟು ನೀರನ್ನು ಒದಗಿಸಿ ಕೊಡಲಾರದಂತಹ ಸ್ಥಿತಿಯಲ್ಲಿರುವ ಮಣ್ಣಿನ ತೇವಾಂಶದ ಮೊತ್ತ.

Zonal Soils
ವಲಯ ಮಣ್ಣುಗಳು. ಪರಿಪೂರ್ಣ ಗುಣಗಳನ್ನು ಹೊಂದಿರುವ ಮಣ್ಣುಗಳು. ವಿಶಾಲವಾದ ಪ್ರದೇಶಗಳಲ್ಲಿ ಕಂಡುಬರುವ ಈ ಮಣ್ಣು, ಆ ವಾಯುಗುಣಕ್ಕನುಸಾರವಾದ ಗುಣಗಳನ್ನು ಹೊಂದಿರುತ್ತದೆ.


logo