logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Joule’s Law
ಜೌಲನ ನಿಯಮ. ವಿದ್ಯುತ್ ಪ್ರವಾಹದಿಂದ ಒಂದು ವಾಹಕದಲ್ಲಿ ಉತ್ಪತ್ತಿ ಹೊಂದುವ ಉಷ್ಣತೆಯು ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ ಪ್ರವಾಹದ ವರ್ಗಕ್ಕೂ, ವಾಹಕದ ನಿರೋಧಕಕ್ಕೂ, ಮತ್ತು ವಿದ್ಯುತ್ ಪ್ರವಾಹ ಹರಿಯುವ ಕಾಲಾವಕಾಶಕ್ಕೂ ಸರಳಾನುಪಾತವಾಗಿರುತ್ತದೆ.

Joule Thomson Effect
ಜೌಲ್ ಥಾಂಸನ್ ಪರಿಣಾಮ. ಅನಿಲವು ಹಿಗ್ಗಿ ಯಾವ ಕೆಲಸವನ್ನೂ ಮಾಡದಿದ್ದಾಗ ಆಗುವ ಉಷ್ಣತೆಯಲ್ಲಿ ಕಡಿಮೆಯಾಗುವಿಕೆ.


logo