ದುರ್ಬಲ ಪ್ರತ್ಯಾಮ್ಲ.
ಅಯಾನೀಕರಣ ಸ್ಥಿರ ಕಡಿಮೆ ಇರುವ ಪ್ರತ್ಯಾಮ್ಲ.
Wilting Co – efficient
ಸಸ್ಯ ಕಮರು ಗುಣಕ.
ಒಂದು ಸಸ್ಯ ಉಸಿರಾಡುವಿಕೆಯಿಂದುಂಟಾಗುವ ನೀರಿನ ನಷ್ಟವನ್ನು ತುಂಬಿಸಿ ಕೊಳ್ಳಲು, ಆ ಸಸ್ಯಕ್ಕೆ ಸಾಕಷ್ಟು ನೀರನ್ನು ಒದಗಿಸಿ ಕೊಡಲಾರದಂತಹ ಸ್ಥಿತಿಯಲ್ಲಿರುವ ಮಣ್ಣಿನ ತೇವಾಂಶದ ಮೊತ್ತ.
Zonal Soils
ವಲಯ ಮಣ್ಣುಗಳು.
ಪರಿಪೂರ್ಣ ಗುಣಗಳನ್ನು ಹೊಂದಿರುವ ಮಣ್ಣುಗಳು. ವಿಶಾಲವಾದ ಪ್ರದೇಶಗಳಲ್ಲಿ ಕಂಡುಬರುವ ಈ ಮಣ್ಣು, ಆ ವಾಯುಗುಣಕ್ಕನುಸಾರವಾದ ಗುಣಗಳನ್ನು ಹೊಂದಿರುತ್ತದೆ.