logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ylang-ylang
ನಾಮವಾಚಕ
ಈಲ್ಯಾಂಗ್‍ಈಲ್ಯಾಂಗ್‍:
  • ಸುಗಂಧದ್ರವ್ಯ ಸಾರ ಇಳಿಸಬಹುದಾದ ಹಳದಿ ಹೂಗಳಿರುವ, ಕನಾಂಗ ಓಡರಟ ಕುಲದ, ಮಲೇಷಿಯಾದ ಮರ.
  • ಈಲ್ಯಾಂಗ್‍ ಈಲ್ಯಾಂಗ್‍ ಎಂಬ ಸುಗಂಧ ದ್ರವ್ಯ.

  • YMCA
    ಸಂಕ್ಷಿಪ್ತ
    Young Men’s Christian Association.

    yo-heave-ho
    ಭಾವಸೂಚಕ ಅವ್ಯಯ
    (ಲಂಗರೆತ್ತುವಾಗ ನಾವಿಕರು ಕೂಗುವ) ಹೋಹೋ.

    yo-heave-ho
    ನಾಮವಾಚಕ
    = heave-ho.

    yo-ho
    ಭಾವಸೂಚಕ ಅವ್ಯಯ
  • ಒಬ್ಬರ ಗಮನ ಸೆಳೆಯಲು ಬಳಸುವ ಭಾವಸೂಚಕ ಅವ್ಯಯ.
  • = 1yo-heave-ho.

  • yo-ho-ho
    ಭಾವಸೂಚಕ ಅವ್ಯಯ
    = yo-ho.

    yo-yo
    ನಾಮವಾಚಕ
    (ಬಹುವಚನ yo-yos)
  • ಯೋಯೋ; ತಿರುಗು ತಟ್ಟೆಗಳಂಥ ಆಟದ ಸಾಮಾನು; ಎರಡು ತೆಳು ತಟ್ಟೆಗಳ ನಡುವೆ ಗಾಡಿ ಕೊರೆದು ದಾರ ಪೋಣಿಸಿ ಹೊಸೆದು ಬೆರಳಿಗೆ ಸುತ್ತಿಕೊಂಡು ತಟ್ಟೆಗಳು ಮೇಲಕ್ಕೂ ಕೆಳಕ್ಕೂ ತಿರುಗುತ್ತ ಚಲಿಸುವಂತೆ ಮಾಡುವ, ಒಂದು ಆಟದ ಸಾಧನ.
  • ಮತ್ತೆಮತ್ತೆ ಬೇಗಬೇಗ ಕೆಳಕ್ಕೆ ಬಿದ್ದು, ಮೇಲಕ್ಕೇಳುವ ವಸ್ತು.

  • yo-yo
    ಅಕರ್ಮಕ ಕ್ರಿಯಾಪದ
    (ವರ್ತಮಾನ ಪ್ರಥಮ ಪುರುಷ ಏಕವಚನ yo-yoes; ಭೂತರೂಪ & ಭೂತಕೃದಂತ yo-yoed).
  • ‘ಯೋಯೋ’ ನಿಂದ ಆಡು.
  • ಮೇಲಕ್ಕೂ ಕೆಳಕ್ಕೂ ಆಡು; ಏರಿಳಿಯುತ್ತಿರು.

  • yob
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
  • ಒಡ್ಡ; ರೂಕ್ಷ.
  • ಪುಂಡ; ಪೋಕರಿ.

  • yobbish
    ಗುಣವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಒಡ್ಡನಾದ ಯಾ ಪುಂಡನಾದ.


    logo