logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ukrainian
ಗುಣವಾಚಕ
(ಸೋವಿಯೆತ್‍ ಒಕ್ಕೂಟಕ್ಕೆ ಸೇರಿದ) ಯೂಕ್ರೈನ್‍ ಪ್ರಾಂತ ಯಾ ಅದರ ಜನ ಯಾ ಭಾಷೆ ಇವುಗಳ ಯಾ ಇವುಗಳಿಗೆ ಸಂಬಂಧಿಸಿದ.

Ukrainian
ನಾಮವಾಚಕ
  • ಯೂಕ್ರೇನಿಯನ್‍: ಯೂಕ್ರೇನ್‍ ಪ್ರದೇಶದ ಭಾಷೆ.
  • USSR ನ ಯೂಕ್ರೇನಿನಲ್ಲಿ ಹುಟ್ಟಿದವ.

  • ukulele
    ನಾಮವಾಚಕ
    ಯೂಕಲೇಲಿ; ಹವಾಯ್‍ ದ್ವೀಪದ, (ಮೊದಲಿಗೆ ಪೋರ್ಚುಗಲ್‍ನ) ನಾಲ್ಕು ತಂತಿಯ ಒಂದು ಸಣ್ಣ ಗಿಟಾರ್‍.

    ulcer
    ನಾಮವಾಚಕ
  • (ದೇಹದ ಒಳ ಯಾ ಹೊರಭಾಗದಲ್ಲಿ ಉಂಟಾಗುವ, ಕೀವು ಸ್ರವಿಸುವ) ಹುಣ್ಣು; ವ್ರಣ.
    1. ನೈತಿಕ ಕಳಂಕ, ಕಲೆ.
    2. ಕೆಡಿಸುವಂಥ ಪ್ರಭಾವ, ನೀತಿಭ್ರಷ್ಟಕಾರಿ ವಿಷಯ, ಮೊದಲಾದವು.

  • ulcerable
    ಗುಣವಾಚಕ
    ಹುಣ್ಣಾಗುವ; ವ್ರಣವಾಗಬಲ್ಲ.

    ulcerate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಹುಣ್ಣುಮಾಡು; ವ್ರಣವಾಗಿಸು.
  • ವ್ರಣವಾಗು; ಹುಣ್ಣಾಗು
  • (ಹುಣ್ಣಿನಂತೆ) ತೀವ್ರಯಾತನೆ ಕೊಡು; ವಿಷವಾಗು; ನಂಜು ಹಿಡಿ.

  • ulceration
    ನಾಮವಾಚಕ
    ಹುಣ್ಣಾಗುವಿಕೆ; ವ್ರಣಮಯವಾಗಿರುವುದು.

    ulcerative
    ಗುಣವಾಚಕ
  • ವ್ರಣವನ್ನು ಉಂಟುಮಾಡುವ; ಹುಣ್ಣಾಗುವ.
  • ಹುಣ್ಣಿನಂಥ; ವ್ರಣಮಯವಾದ.

  • ulcered
    ಗುಣವಾಚಕ
    = ulcerous.

    ulcerous
    ಗುಣವಾಚಕ
  • ವ್ರಣವಾದ; ಹುಣ್ಣಾದ; ವ್ರಣಗಳಿಂದ ತುಂಬಿದ.
  • ವ್ರಣದಂಥ; ಹುಣ್ಣಿನಂಥ.


  • logo