logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

UC
ಸಂಕ್ಷಿಪ್ತ
University College.

UCATT
ಸಂಕ್ಷಿಪ್ತ
(United Kingdom ಯಲ್ಲಿ) Union of Construction, Allied Trades, and Technicians.

UCCA
ಸಂಕ್ಷಿಪ್ತ
(United Kingdom ಯಲ್ಲಿ) Universities Central Council on Admissions.

UCW
ಸಂಕ್ಷಿಪ್ತ
(United Kingdom ಯಲ್ಲಿ) Union of Communication Workers.

UDA
ಸಂಕ್ಷಿಪ್ತ
Ulster Defence Association (a loyalist paramilitary organization).

udal
ನಾಮವಾಚಕ
ನಿರಂತರಾನುಭೋಗ ಸ್ವಾಮ್ಯ ಹಕ್ಕು; ಯೂರೋಪಿನಲ್ಲಿ ಊಳಿಗಮಾನ್ಯ ಪದ್ಧತಿಗೆ ಮೊದಲು ಇದ್ದ, ಈಗಲೂ ಆರ್ಕ್ನಿ ಮತ್ತು ಷೆಟ್ಲೆಂಡ್‍ ದ್ವೀಪಗಳಲ್ಲಿರುವ, ಅವಿಚ್ಫಿನ್ನ ಅನುಭೋಗದಿಂದ ಬಂದ, ಒಂದು ಜಮೀನು ಸ್ವಾಮ್ಯ ಪದ್ಧತಿ.

udaller
ನಾಮವಾಚಕ
ನಿರಂತರಾನುಭೋಗ ಹಿಡುವಳಿದಾರ.

udalman
ನಾಮವಾಚಕ
= udaller.

UDC
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) Urban District Council.

udder
ನಾಮವಾಚಕ
(ಹಸು ಮೊದಲಾದವುಗಳ) ಕೆಚ್ಚಲು.


logo