logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unadaptable
ಗುಣವಾಚಕ
ಒಗ್ಗಿಸಿಕೊಳ್ಳಲಾಗದ; ಹೊಂದಿಸಿಕೊಳ್ಳಲಾಗದ.

unadapted
ಗುಣವಾಚಕ
ಒಗ್ಗಿಸಿಕೊಳ್ಳದ; ಹೊಂದಿಸಿಕೊಳ್ಳದ.

unaddressed
ಗುಣವಾಚಕ
(ಮುಖ್ಯವಾಗಿ ಕಾಗದ ಮೊದಲಾದವುಗಳ ವಿಷಯದಲ್ಲಿ) ವಿಳಾಸವಿಲ್ಲದ; ವಿಳಾಸರಹಿತ.

unadjacent
ಗುಣವಾಚಕ
ಮಗ್ಗುಲಲ್ಲಿಲ್ಲದ; ಪಕ್ಕದಲ್ಲಿಲ್ಲದ; ಆಸನ್ನವಾಗಿರದ.

unadopted
ಗುಣವಾಚಕ
  • ಒಗ್ಗಿಸಿಕೊಳ್ಳದ; ತನ್ನದನ್ನಾಗಿಸದ.
  • (ಮುಖ್ಯವಾಗಿ ಹೊಸ ರಸ್ತೆಗಳ ವಿಷಯದಲ್ಲಿ) ಸ್ಥಳೀಯ ಸಂಸ್ಥೆ ವಹಿಸಿಕೊಂಡಿಲ್ಲದ.

  • unadorned
    ಗುಣವಾಚಕ
    ಅಲಂಕಾರವಿಲ್ಲದ; ಅನಲಂಕೃತ; ಸರಳ.

    unadulterated
    ಗುಣವಾಚಕ
  • ಕಬೆರಕೆಯಿಲ್ಲದ; ಅಪ್ಪಟ; ಪರಿಶುದ್ಧವಾದ.
  • ಅಸಲಿ; ಶುದ ; ಪಕ್ಕಾ; ತೀರಾ: unadulterated nonsense ಶುದ್ಧ ಅಸಂಬದ್ಧ.

  • unadventurous
    ಗುಣವಾಚಕ
    ಸಾಹಸಕ್ಕೆ ಕೈಹಾಕದ; ಧೈರ್ಯವಿಲ್ಲದ; ಸಾಹಸ ಮೊದಲಾದವುಗಳ ಗೊಡವೆಗೆ ಹೋಗದ.

    unadventurously
    ಕ್ರಿಯಾವಿಶೇಷಣ
    ಸಾಹಸಕ್ಕೆ ಕೈಹಾಕದೆ; ಧೈರ್ಯವಿಲ್ಲದೆ; ಸಾಹಸಿಕೆ ಇಲ್ಲದೆ.

    unadvertised
    ಗುಣವಾಚಕ
    ಪ್ರಚಾರ ಮಾಡದ; ಪ್ರಕಟಪಡಿಸದ; ಜಾಹೀರುಪಡಿಸದ.


    logo