logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unabridged
ಗುಣವಾಚಕ
  • (ಗ್ರಂಥಪಾಠ ಮೊದಲಾದವುಗಳ ವಿಷಯದಲ್ಲಿ) ಪೂರ್ಣ; ಸಂಕ್ಷೇಪಿಸಿಲ್ಲದ; ಸಂಗ್ರಹ ಮಾಡಿಲ್ಲದ.
  • (ಹಕ್ಕು ಮೊದಲಾದವುಗಳ ವಿಷಯದಲ್ಲಿ) ಅಸಂಕುಚಿತ; ಮಿತಿಹಾಕದ.

  • unabsorbed
    ಗುಣವಾಚಕ
    ಹೀರಿರದ; ಅಂತರ್ಗತವಾಗದ.

    unacademic
    ಗುಣವಾಚಕ
  • ಪಾಂಡಿತ್ಯಕ್ಕೆ, ವಿದ್ವತ್ತಿಗೆ – ಸಂಬಂಧಿಸಿರದ; ವಿದ್ವತ್ಪೂರ್ಣವಲ್ಲದ.
  • ಅಶೈಕ್ಷಣಿಕ; ವ್ಯಾಸಂಗಕ್ಕೆ, ಅಧ್ಯಯನಕ್ಕೆ – ಸಂಬಂಧಿಸಿರದ.
  • (ವ್ಯಕ್ತಿಯ ವಿಷಯದಲ್ಲಿ) ವ್ಯಾಸಂಗಕ್ಕೆ, ಅಧ್ಯಯನಕ್ಕೆ – ಅರ್ಹನಲ್ಲದ.

  • unaccented
    ಗುಣವಾಚಕ
    (ಉಚ್ಚಾರಣೆಯ ವಿಷಯದಲ್ಲಿ) ಒತ್ತುಹಾಕದ; ಘಾತವಿಲ್ಲದ.

    unacceptable
    ಗುಣವಾಚಕ
    ಒಪ್ಪಲಾಗದ; ಅನಂಗೀಕಾರ್ಯ; ಅಸ್ವೀಕಾರ್ಯ; ಅಂಗೀಕಾರಾರ್ಹವಲ್ಲದ; ಸ್ವೀಕಾರಯೋಗ್ಯ ವಲ್ಲದ.

    unacceptableness
    ನಾಮವಾಚಕ
    ಅನಂಗೀಕಾರ್ಯತೆ; ಒಪ್ಪಲಾಗದಿರುವಿಕೆ; ಅಂಗೀಕಾರಾರ್ಹವಲ್ಲದಿರುವಿಕೆ.

    unacceptably
    ಕ್ರಿಯಾವಿಶೇಷಣ
    ಒಪ್ಪಲಾಗದಂತೆ; ಅನಂಗೀಕಾರ್ಯವಾಗಿ.

    unacclaimed
    ಗುಣವಾಚಕ
    ಅಪುರಸ್ಕೃತ; ಅಪ್ರಶಂಸಿತ; ಹೊಗಳಿಕೆ, ಪ್ರಶಂಸೆ – ಇಲ್ಲದ.

    unaccommodating
    ಗುಣವಾಚಕ
  • ಸಹಾಯ ಮಾಡದ; ಉಪಕಾರ ಶೀಲನಲ್ಲದ; ನಿರ್ದಾಕ್ಷಿಣ್ಯ ಸ್ವಭಾವದ.
  • ಹೊಂದಿಕೊಂಡು ಹೋಗದ; ಹೊಂದಿಕೊಳ್ಳದ; ಸಹಕರಿಸದ.

  • unaccompanied
    ಗುಣವಾಚಕ
  • ಒಂಟಿಯಾದ; ಏಕಾಕಿಯಾದ; ಜೊತೆಯಲ್ಲಿ ಯಾರೂ ಇಲ್ಲದ.
  • (ಸಂಗೀತ) ಪಕ್ಕವಾದ್ಯಗಳಿಲ್ಲದ.


  • logo