logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

un-American
ಗುಣವಾಚಕ
  • ಅಮೆರಿಕದ್ದಲ್ಲದ; ಅಮೆರಿಕನ್‍ ಪದ್ಧತಿಗೆ, ಭಾವನೆ ಗಳಿಗೆ, ಲಕ್ಷಣಗಳಿಗೆ – ಹೊರತಾದ.
  • ಅಮೆರಿಕ ಸಂಯುಕ್ತಸಂಸ್ಥಾನಗಳ ಹಿತಾಸಕ್ತಿಗಳಿಗೆ ವಿರೋಧವಾದ; ಅಮೆರಿಕನ್‍ ವಿರೋಧಿಯಾದ.
  • (ಅಮೆರಿಕನ್‍ ಪ್ರಯೋಗ) ರಾಷ್ಟ್ರದ್ರೋಹದ.

  • un-Americanism
    ನಾಮವಾಚಕ
  • ಅಮೆರಿಕನ್‍ ಪದ್ಧತಿಗೆ, ಭಾವನೆಗಳಿಗೆ, ಲಕ್ಷಣಗಳಿಗೆ – ಹೊರತಾಗಿರುವಿಕೆ, ಭಿನ್ನವಾಗಿರುವಿಕೆ.
  • ಅಮೆರಿಕನ್‍ ವಿರೋಧ.
  • (ಅಮೆರಿಕನ್‍ ಪ್ರಯೋಗ) ರಾಷ್ಟ್ರದ್ರೋಹ.

  • un-English
    ಗುಣವಾಚಕ
    ಇಂಗ್ಲಿಷಲ್ಲದ:
  • ಆಂಗ್ಲರ ರೀತಿ, ಲಕ್ಷಣ, ಜಾಯಮಾನ ಅಲ್ಲದ.
  • ರೂಢಿಯ ಇಂಗ್ಲಿಷ್‍ ಭಾಷೆಯ ಉಚ್ಚಾರಣೆ, ವ್ಯಾಕರಣ, ಪ್ರಯೋಗ ಅಲ್ಲದ: an un-English sentence ಇಂಗ್ಲಿಷ್‍ ರೂಢಿಯದಲ್ಲದ ವಾಕ್ಯ.

  • un-ionized
    ಗುಣವಾಚಕ
    ಅಯಾನೀಕರಿಸಿದ ಯಾ ಅಯಾನೀಭವಿಸದ; ಅಯಾನು ಆಗದ.

    UNA
    ಸಂಕ್ಷಿಪ್ತ
    United Nations Association.

    unabashed
    ಗುಣವಾಚಕ
    ನಾಚಿಕೆಯಿಲ್ಲದ; ನಿಸ್ಸಂಕೋಚವಾದ; ಹಿಂಜರಿಕೆ, ಮುಜುಗರ – ಇಲ್ಲದ.

    unabashedly
    ಕ್ರಿಯಾವಿಶೇಷಣ
    ನಾಚಿಕೆಯಿಲ್ಲದೆ; ಸಂಕೋಚ, ಮುಜುಗರ, ಹಿಂಜರಿಕೆ – ಇಲ್ಲದೆ.

    unabated
    ಗುಣವಾಚಕ
    (ಬಿರುಗಾಳಿ ಮೊದಲಾದವುಗಳ ವಿಷಯದಲ್ಲಿ) ಕಡಮೆಯಾಗದ; ನಿಲ್ಲದ; ಒಂದೇ ಸಮನಾಗಿ ಇರುವ.

    unabatedly
    ಕ್ರಿಯಾವಿಶೇಷಣ
    (ಬಿರುಗಾಳಿ ಮೊದಲಾದವುಗಳ ವಿಷಯದಲ್ಲಿ) ಕಡಮೆಯಾಗದೆ; ನಿಲ್ಲದೆ; ಒಂದೇ ಸಮನೆ.

    unable
    ಗುಣವಾಚಕ
    ಶಕ್ತನಲ್ಲದ; ಅಸಮರ್ಥ.


    logo