logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

saddlery
ನಾಮವಾಚಕ
  • ಅಶ್ವಸಜ್ಜು; ತಡಿ ಮೊದಲಾದ ಕುದುರೆ ಸರಂಜಾಮು.
  • ಜೀನುಗಾರಿಕೆ; ತಡಿ ತಯಾರಿಸುವವನ ಕೆಲಸ, ವೃತ್ತಿ ಯಾ ವ್ಯಾಪಾರ.
  • ಜೀನಂಗಡಿ; ತಡಿಕಾರನ ಅಂಗಡಿ.

  • saddo
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅನೌಪಚಾರಿಕ) ಅಸಮರ್ಥ ವ್ಯಕ್ತಿ; ಶುದ್ಧ ಕೆಲಸಕ್ಕೆ ಬಾರದವ; ಶುದ್ಧ ನಾಲಾಯಕ್ಕು ಆಸಾಮಿ.

    Sadducean
    ಗುಣವಾಚಕ

    Sadducee
    ನಾಮವಾಚಕ
    ಸ್ಯಾಡ್ಯುಸಿ; ದೇವದೂತರು, ದೆವ್ವಗಳು, ಮೊದಲಾದವುಗಳ ಅಸ್ತಿತ್ವ, ಸತ್ತವರ ಪುನರುತ್ಥಾನ, ಸಾಂಪ್ರದಾಯಿಕ ವಿಧಿನಿಯಮಗಳ ನಿರ್ಬಂಧ – ಇವನ್ನು ಒಪ್ಪದಿದ್ದ, ಕ್ರಿಸ್ತನ ಕಾಲದ ಯೆಹೂದಿ ಪಂಗಡದವನು.

    Sadduceeism
    ನಾಮವಾಚಕ
    ಸ್ಯಾಡ್ಯುಸಿ ಮತ ಯಾ ತತ್ತ್ವ.

    sadhu
    ನಾಮವಾಚಕ

    sadism
    ನಾಮವಾಚಕ
  • (ಮನೋವಿಜ್ಞಾಣ) ಪೀಡನ ರತಿ; ಕ್ರೌರ್ಯರತಿ; ಹಿಂಸಾರತಿ; ಇತರರಿಗೆ ಹಿಂಸೆ ಕೊಡುವ ಮೂಲಕ ಕಾಮತೃಪ್ತಿ ಯಾ ಆನಂದ ಪಡೆಯುವ ಒಂದು ಬಗೆಯ ಲೈಂಗಿಕ ವಿಕಾರ.
  • (ಆಡುಮಾತು) ಹಿಂಸಾನಂದ; ಇನ್ನೊಬ್ಬರಿಗೆ ನೋವು, ಅವಮಾನ, ಹಿಂಸೆ ಕೊಡುವ ಮೂಲಕ ಪಡೆಯುವ ಸಂತೋಷ ಯಾ ಸುಖ.

  • sadist
    ನಾಮವಾಚಕ
  • ಪೀಡನ ಸುಖಿ; ಕ್ರೌರ್ಯರಸಿಕ.
  • ಹಿಂಸಾರಸಿಕ; ಹಿಂಸಾಸಕ್ತ.

  • sadistic
    ಗುಣವಾಚಕ
  • ಪೀಡನರತಿಯ; ಪೀಡನ ರತಿಯಂಥ.
  • ಹಿಂಸಾನಂದದ; ಹಿಂಸಾಸಕ್ತಿಯ.

  • sadistically
    ಕ್ರಿಯಾವಿಶೇಷಣ
  • ಕ್ರೌರ್ಯ ರಸಿಕತೆಯಿಂದ.
  • ಹಿಂಸಾನಂದದಿಂದ.


  • logo