logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

RA
ಸಂಕ್ಷಿಪ್ತ
  • (United Kingdomನಲ್ಲಿ)
    1. Royal Academy.
    2. Royal Academician.
    3. Royal Artillery.
  • right ascension.

  • Ra
    ಸಂಕೇತ
    (ರಸಾಯನವಿಜ್ಞಾನ) radium (ಧಾತು).

    RAAF
    ಸಂಕ್ಷಿಪ್ತ
    Royal Australian Air Force.

    rabbet
    ನಾಮವಾಚಕ
  • (ಎರಡು ಮರದ ಏಣುಗಳಲ್ಲಿ ಒಂದರ ಚಾಚು ಇನ್ನೊಂದರ ಗಾಡಿಯಲ್ಲಿ ಕೂಡುವಂತೆ ಮೆಟ್ಟಲಿನ ಆಕಾರದಲ್ಲಿ ಮಾಡಿದ) ಕೂರುಗಾಲುವೆ; ಮೆಟ್ಟಿಲುವೆಜ್ಜ.
  • (ಚಮ್ಮಟಿಗೆಯಿಂದ ದಿಮ್ಮಿಯನ್ನು ಬಡಿದು ಆ ಚಮ್ಮಟಿಗೆಯನ್ನು ಮೇಲಕ್ಕೆತ್ತಿದಾಗ ದಿಮ್ಮಿಯು ಪುಟ ನೆಗೆಯುವಂತೆ ಅಳವಡಿಸಿರುವ) ನಮ್ಯ ದಿಮ್ಮಿ.

  • rabbet
    ಸಕರ್ಮಕ ಕ್ರಿಯಾಪದ
  • ಕೂರುಗಾಲುವೆ ಸೇರಿಕೆಯಿಂದ ಜೋಡಿಸು.
  • ಕೂರುಗಾಲುವೆಯನ್ನು ಮಾಡು.

  • rabbi
    ನಾಮವಾಚಕ ಪದಗುಚ್ಛ
    ರ್ಯಾಬೈ: Chief Rabbi (ಬ್ರಿಟಿಷ್‍ ಪ್ರಯೋಗ) ಪ್ರಧಾನ ರ್ಯಾಬೈ; ಗ್ರೇಟ್‍ ಬ್ರಿಟನ್ನಿನಲ್ಲಿರುವ ಯುನೈಟೆಡ್‍ ಸಿನಗಾಗ್‍ ಎಂಬ ಸಂಯುಕ್ತ ಯೆಹೂದ್ಯ ಮಂಡಳಿಯ ಪ್ರಧಾನ ಗುರು.
  • (ಮುಖ್ಯವಾಗಿ ದೀಕ್ಷೆ ಪಡೆದು ಧರ್ಮಶಾಸ್ತ್ರ ಮತ್ತು ಮತದ ಪ್ರಕ್ರಿಯೆಗಳು ಮೊದಲಾದವುಗಳಲ್ಲಿ ವ್ಯವಹರಿಸುವುದಕ್ಕೂ ಕೆಲವು ಸಂಸ್ಕಾರಗಳನ್ನು ನಡೆಸುವುದಕ್ಕೂ ಅಧಿಕಾರ ಪಡೆದ) ಯೆಹೂದ್ಯ ಧರ್ಮಶಾಸ್ತ್ರ – ವೇತ್ತ, ಪಂಡಿತ, ಬೋಧಕ.
  • (ಸಂಬೋಧನೆಯಲ್ಲಿ ಯಾ ಹೆಸರಿನ ಹಿಂದೆ) ಯೆಹೂದ್ಯ ಧರ್ಮಶಾಸ್ತ್ರಜ್ಞನ ಬಿರುದಾಗಿ ಬಳಸುವ ಉಪಾಧಿ.
  • ಯೆಹೂದ್ಯ ಧಾರ್ಮಿಕ ಮುಖಂಡನಾಗಿ ನೇಮಕಗೊಂಡವನು.

  • rabbin
    ನಾಮವಾಚಕ ಪದಗುಚ್ಛ
    = rabbi. the rabbins ಯೆಹೂದ್ಯಧರ್ಮ ಮತ್ತು ಸಿದ್ಧಾಂತಗಳ ಪ್ರಾಚೀನ (ಬಹುಪಾಲು 2ರಿಂದ 13ನೇ ಶತಮಾನಗಳಿಗೆ ಸೇರಿದ) ಪ್ರಧಾನ ಗುರುಗಳು.

    rabbinate
    ನಾಮವಾಚಕ
    ರ್ಯಾಬೈಯ – ಅಧಿಕಾರ, ಅಧಿಕಾರವಧಿ ಯಾ ಪದವಿ.

    rabbinic
    ಗುಣವಾಚಕ
    = rabbinical.

    rabbinical
    ಗುಣವಾಚಕ
  • ರ್ಯಾಬೈಗಳ ಯಾ ಅವರ ಲಿಖಿತಗ್ರಂಥಗಳಿಗೆ ಸಂಬಂಧಿಸಿದ.
  • ಅತಿಸೂಕ್ಷ್ಮ ತರ್ಕ ಯಾ ವಿಶ್ಲೇಷಣೆ ಮಾಡುವುದೇ ವೈಶಿಷ್ಟ್ಯವಾದ, ಮುಖ್ಯ ಗುಣವಾದ.


  • logo