logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

radio-element
ನಾಮವಾಚಕ
ರೇಡಿಯೋಧಾತು; ವಿಕಿರಣಪಟು ಧಾತು.

radio-frequency
ನಾಮವಾಚಕ
ರೇಡಿಯೋ ಆವೃತ್ತಿ; ರೇಡಿಯೋ ಮತ್ತು ಟೆಲಿವಿಷನ್‍ಗಳಲ್ಲಿ ಬಳಸಲಾಗುವ ವಿದ್ಯುತ್ಕಾಂತ ಆವೃತ್ತಿ, ಸಾಮಾನ್ಯವಾಗಿ ಮೂರು ಕಿಲೋಹರ್ಟ್ಸ್‍ನಿಂದ 300 ಗಿಗಾಹರ್ಟ್ಸ್‍ವರೆಗಿನವು.

radio-goniometer
ನಾಮವಾಚಕ
ರೇಡಿಯೋ ಕೋನಮಾಪಿ; ರೇಡಿಯೋ ತರಂಗಗಳ ನೆರವಿನಿಂದ ದಿಕ್ಕನ್ನು ನಿರ್ಣಯಿಸುವ ಉಪಕರಣ.

radio-telegram
ನಾಮವಾಚಕ
ರೇಡಿಯೋಟೆಲಿಗ್ರಾಂ; ರೇಡಿಯೋ ಮೂಲಕ (ಮುಖ್ಯವಾಗಿ ಹಡಗಿನಿಂದ ಭೂಮಿಯ ಮೇಲಿರುವವರಿಗೆ) ಕಳುಹಿಸುವ ಟೆಲಿಗ್ರಾಮ್‍.

radio-telegraph
ನಾಮವಾಚಕ
ರೇಡಿಯೋಟೆಲಿಗ್ರಾಹ್‍; ರೇಡಿಯೋ ಮುಖಾಂತರ ಕಳಿಸುವ ಟೆಲಿಗ್ರಾಹ್‍.

radio-telegraphy
ನಾಮವಾಚಕ
ರೇಡಿಯೋಟೆಲೆಗ್ರಹಿ; ರೇಡಿಯೋ ಮುಖಾಂತರ ಟೆಲಿಗ್ರಾಹ್‍ ಕಳಿಸುವಿಕೆ.

radio-telephone
ನಾಮವಾಚಕ
ರೇಡಿಯೋ ಟೆಲಿಹೋನು; ರೇಡಿಯೋ ಮುಖಾಂತರ ಸಂಪರ್ಕ ಕಲ್ಪಿಸಿರುವ ದೂರವಾಣಿ.

radio-telephonic
ಗುಣವಾಚಕ
ರೇಡಿಯೋ ಟೆಲಿಹೋನಿನ ಯಾ ಅದಕ್ಕೆ ಸಂಬಂಧಿಸಿದ.

radio-telephony
ನಾಮವಾಚಕ
ರೇಡಿಯೋಟೆಲಿಹೋನ್‍ ಬಳಸುವಿಕೆ.

radio-telex
ನಾಮವಾಚಕ
ರೇಡಿಯೋ ಟೆಲೆಕ್ಸ್‍; (ಸಾಮಾನ್ಯವಾಗಿ ಹಡಗಿನಿಂದ ಭೂಮಿಗೆ) ರೇಡಿಯೋ ಮೂಲಕ ಕಳುಹಿಸಿದ ಟೆಲೆಕ್ಸ್‍ (ಸಂದೇಶ).


logo