logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

radial
ನಾಮವಾಚಕ
  • = radial nerve.
  • = radial artery.
  • ರೇಡಿಯಲ್‍ ಟೈರು.

  • radial artery
    ನಾಮವಾಚಕ
    (ಅಂಗರಚನಾಶಾಸ್ತ್ರ) ಅರೀಯ ಧಮನಿ; ಪ್ರಧಾನ ಧಮನಿಯೊಂದರಿಂದ, ಮುಖ್ಯವಾಗಿ ಅಯೋರ್ಟದಿಂದ ಹೊರಡುವ ಶಾಖಾಧಮನಿ.

    radial engine
    ನಾಮವಾಚಕ
    ರೇಡಿಯಲ್‍ ಎಂಜಿನು; ಸಿಲಿಂಡರುಗಳನ್ನು ತ್ರಿಜ್ಯೀಯವಾಗಿ ಅಳವಡಿಸಿರುವ ಎಂಜಿನು.

    radial nerve
    ನಾಮವಾಚಕ
    (ಅಂಗರಚನಾಶಾಸ್ತ್ರ) ಅರೀಯ ನರ; ಪ್ರಧಾನ ನರವೊಂದರಿಂದ ಹೊರಡುವ ಶಾಖಾನರ.

    radial symmetry
    ನಾಮವಾಚಕ
    ತ್ರಿಜ್ೀಯ ಸಮ್ಮಿತಿ; ಕೇಂದ್ರದಿಂದ ತ್ರಿಜ್ಯೀಯವಾಗಿ ನಿರ್ದಿಷ್ಟ ದೂರದಲ್ಲಿ ನಿರ್ದಿಷ್ಟ ಬಗೆಯ ಭಾಗಗಳಿರುವಂತೆ ಅಳವಡಿಸಿದಾಗ ದೊರೆಯುವ ಸಮ್ಮಿತಿ.

    radial velocity
    ನಾಮವಾಚಕ
    (ಮುಖ್ಯವಾಗಿ ನಕ್ಷತ್ರವೇ ಮೊದಲಾದ ಆಕಾಶಕಾಯ ಮತ್ತು ವೀಕ್ಷಕನಿಗೆ ಸಂಬಂಧಿಸಿದಂತೆ) ತ್ರಿಜ್ಯೀಯ ವೇಗ; ತ್ರಿಜ್ಯೀಯ ರೇಖೆಯ ದಿಕ್ಕಿನಲ್ಲಿ ಚಲಿಸುವ ವೇಗ.

    radial-ply
    ಗುಣವಾಚಕ
    = 1radial\((7)\).

    radialization
    ನಾಮವಾಚಕ
    ತ್ರಿಜ್ಯಗಳಂತೆ ಜೋಡಿಸುವಿಕೆ; ತ್ರಿಜ್ಯನ.

    radialized
    ಗುಣವಾಚಕ
    ತ್ರಿಜ್ಯಗಳಂತೆ ಜೋಡಿಸಿದ.

    radially
    ಕ್ರಿಯಾವಿಶೇಷಣ
    ತ್ರಿಜ್ಯಗಳಂತೆ; ತ್ರಿಜ್ಯಾಕಾರವಾಗಿ; ಕೆಂದ್ರಾಪಸರಣವಾಗಿ; ಕೆಂದ್ರದಿಂದ ಹೊರಟು ಅಪಸರಣ ಹೊಂದಿ ನಾನಾ ದಿಕ್ಕಿಗೆ ಹರಡುತ್ತ.


    logo