ಪಿಂಡಿ; ಕಟ್ಟು; ಪ್ಯಾಕು; ಬಳಕೆಗೆಂದು ಯಾ ಒಟ್ಟಿಗೆ ಬಿಸಾಡಲು, ಕಟ್ಟಿದ ವಸ್ತುಗಳ ತಂಡ.
(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) (ಒಂದೇ ತರಹದ ವಸ್ತುಗಳ ಯಾ ವ್ಯಕ್ತಿಗಳ) ತಂಡ; ಗುಂಪು; ಸಮೂಹ; ಒಟ್ಟಿಲು; ಕಂತೆ: pack of fools ಮೂರ್ಖರ ತಂಡ. a pack of lies ಸುಳ್ಳಿನ ಕಂತೆ. a pack of thieves ಮೂರ್ಖರ ಗುಂಪು.
(ಬ್ರಿಟಿಷ್ ಪ್ರಯೋಗ) ಇಸ್ಪೀಟು ಪ್ಯಾಕು; ಇಸ್ಪೀಟ್ ಎಲೆಗಳ ಕಟ್ಟು.
ಶೇಖರಣೆ; ಜಮಾವಣೆ; ಒಂದು ಋತು, ಗೊತ್ತಾದ ಕಾಲ, ಮೊದಲಾದವುಗಳಲ್ಲಿ ಶೇಖರಿಸಿ ಕಟ್ಟಿಟ್ಟ ಮೀನು, ಹಣ್ಣು, ಮೊದಲಾದವುಗಳ ಮೊತ್ತ: last year’s salmon pack ಹೋದ ವರ್ಷದ ಸ್ಯಾಮನ್ ಮೀನಿನ ಶೇಖರಣೆ.
(ವೈದ್ಯಶಾಸ್ತ್ರ)
(ದೇಹದ ಯಾವುದೇ ಭಾಗದ ಶಾಖ ಕಡಮೆ ಮಾಡಲು ಯಾ ಹೆಚ್ಚಿಸಲು ಅದರ ಸುತ್ತ ಮಂಜುಗಡ್ಡೆಯನ್ನುಳ್ಳ ಯಾ ಬಿಸಿ ನೀರು ಮೊದಲಾದವುಗಳಲ್ಲಿ ಅದ್ದಿದ) ಪಟ್ಟಿ, ಹಾಳೆ, ಮೊದಲಾದವುಗಳನ್ನು ಸುತ್ತುವುದು.