logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

machine
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಹೊಲಿಗೆಯ ಮತ್ತು ಮುದ್ರಣದ ವಿಷಯದಲ್ಲಿ) ಯಂತ್ರದಿಂದ – ಮಾಡು, ತಯಾರಿಸು, ಪರಿಷ್ಕರಿಸು, ಸಿದ್ಧಗೊಳಿಸು, ನಡೆಸು.
  • ಯಂತ್ರವನ್ನು ಬಳಸು.
  • ಯಂತ್ರ ಬಳಕೆಗೆ ಒಳಗಾಗು: brass machines easily ಹಿತ್ತಾಳೆ ಸುಲಭವಾಗಿ ಯಂತ್ರ ಬಳಕೆಗೆ, ಪ್ರಯೋಗಕ್ಕೆ ಒಳಪಡುತ್ತದೆ.

  • machine code
    ನಾಮವಾಚಕ
    = machine language.

    machine language
    ನಾಮವಾಚಕ
    ಯಂತ್ರ ಭಾಷೆ; ಒಂದು ನಿರ್ದಿಷ್ಟವಾದ ಕಂಪ್ಯೂಟರು ಕೆಲಸ ಮಾಡಲು ಅದಕ್ಕೆ ಒದಗಿಸುವ ಸಂಕೇತ ಭಾಷೆ; ಒಂದು ನಿರ್ದಿಷ್ಟ ಗಣಕಯಂತ್ರವು ನೇರವಾಗಿ ಪ್ರತಿಕ್ರಿಯೆ ತೋರಬಹುದಾದ ಭಾಷೆ.

    machine tool
    ನಾಮವಾಚಕ
    ಯಂತ್ರ ಸಾಧನ; ಯಂತ್ರೋಪಕರಣ; ಯಾಂತ್ರಿಕ ಹತ್ಯಾರು; ಯಂತ್ರ ಸಲಕರಣೆ; ಲೋಹ, ಮರ, ಮೊದಲಾದವುಗಳ ವಸ್ತುಗಳನ್ನು ತಯಾರಿಸಲು ಬಳಸುವ ಯಾಂತ್ರಿಕ ಸಾಧನ.

    machine-gun
    ನಾಮವಾಚಕ
    ಮಷೀನ್‍ಗನ್‍; ಯಂತ್ರ ಫಿರಂಗಿ; ದೃಢಪೀಠದ ಮೇಲೆ ಸ್ಥಾಪಿತವಾಗಿದ್ದು, ಯಾಂತ್ರಿಕವಾಗಿ ಚಾಲೂಮಾಡಿ ಎಡೆಬಿಡದೆ ಗುಂಡು ಹಾರಿಸುವ ಫಿರಂಗಿ.

    machine-gun
    ಸಕರ್ಮಕ ಕ್ರಿಯಾಪದ
    ಮಷೀನ್‍ಗನ್‍ನಿಂದ ಯಾ ಯಂತ್ರಫಿರಂಗಿಯಿಂದ – ಉಡಾಯಿಸು, ಹೊಡೆ.

    machine-gunner
    ನಾಮವಾಚಕ
    ಮಷೀನ್‍ಗನ್‍ ಚಾಲಕ; ಮಷೀನ್‍ಗನ್‍ನಿಂದ ಗುಂಡು ಹಾರಿಸುವವನು.

    machine-made
    ಗುಣವಾಚಕ
    (ಕೆಲವು ಸಲ ನಿಂದಾರ್ಥದಲ್ಲಿ) ಯಂತ್ರನಿರ್ಮಿತ.

    machine-readable
    ಗುಣವಾಚಕ
    ಯಂತ್ರವಾಚನೀಯ; ಕಂಪ್ಯೂಟರು ಓದಿ ಸಂಸ್ಕರಿಸಬಹುದಾದ.

    machine-tooled
    ಗುಣವಾಚಕ
  • ಯಂತ್ರ ತಯಾರಿಕೆಯ; ಯಂತ್ರದಿಂದ ತಯಾರಿಸಿದ; ಯಂತ್ರೋಪಕರಣದಿಂದ ರೂಪಿಸಿದ, ಆಕಾರ ಕೊಟ್ಟ.
  • (ಕಲಾಕೃತಿ, ಕಲಾ ಪ್ರದರ್ಶನ, ಮೊದಲಾದವುಗಳ ವಿಷಯದಲ್ಲಿ)
    1. ಅತಿ ಕರಾರುವಾಕ್ಕಾದ.
    2. ಬಹಳ ಚಾಕಚಕ್ಯತೆಯ.


  • logo