logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

kc/s
ಸಂಕ್ಷಿಪ್ತ
kilocycles per second.

KCB
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Knight Commander of (the Order of) the Bath.

KCIE
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Knight Commander of (the Order of) the Indian Empire.

KCMG
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Kinght Commander of (the Order of) St. Michael & St. George.

KCSI
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Knight Commander of (the Order of) the Star of India.

KCVO
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Knight Commander of the Royal Victorian Order.

KD
ಸಂಕ್ಷಿಪ್ತ
knocked down.

KE
ಸಂಕ್ಷಿಪ್ತ
kinetic energy.

kea
ನಾಮವಾಚಕ
ಕೇಅ(ಗಿಣಿ); ಮೂತ್ರಪಿಂಡದ ಕೊಬ್ಬಿಗಾಗಿ ಕುರಿಗಳನ್ನು ಕೊಲ್ಲುವ, ಹಸುರು ಬಣ್ಣದ, ನ್ಯೂಸಿಲೆಂಡಿನ ಆಲ್ಪೈನ್‍ ಗಿಣಿ.

kebab
ನಾಮವಾಚಕ
(ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಕಬಾಬ್‍; ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ತರಕಾರಿಗಳು, ಶುಂಠಿ, ಬೆಳ್ಳುಳ್ಳಿ, ಮೊದಲಾದವುಗಳೊಡನೆ ಬೇಯಿಸಿದ ಮಾಂಸ.


logo