logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ice-box
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಶೀತಕ; ರೆಹ್ರಿಜರೇಟರು.

ice-breaker
ನಾಮವಾಚಕ
= ice-boat (b).

ice-cap
ನಾಮವಾಚಕ
ಹಿಮಟೋಪಿ; ಹಿಮ ಕವಚ; ಧ್ರುವ ಪ್ರದೇಶಗಳಲ್ಲಿ ಭೂಮಿಯನ್ನು ಮುಚ್ಚಿರುವ ವಿಸ್ತಾರವಾದ ಮಂಜುಗಡ್ಡೆಯ ಹಾಳೆ.

ice-cold
ಗುಣವಾಚಕ
ಹಿಮಶೀತ; ಹಿಮ ಶೈತ್ಯದ; ಮಂಜುತಂಪಾದ; ಮಂಜುಗಡ್ಡೆಯಷ್ಟು ತಣ್ಣಗಿರುವ.

ice-cream
ನಾಮವಾಚಕ
ಐಸ್‍ಕ್ರೀಮು; ಮಂಜುಕೆನೆ; ಹಿಮಗೆನೆ.

ice-cube
ನಾಮವಾಚಕ
(ಶೀತಕ ಯಂತ್ರದಲ್ಲಿ ತಯಾರಿಸುವ) ಮಂಜುಗಡ್ಡೆಯ ಸಣ್ಣ ತುಂಡು.

ice-fall
ನಾಮವಾಚಕ
ನೀರ್ಗಲ್ಲ ಪ್ರಪಾತ; ಘನೀಭವಿಸಿದ ಜಲಪಾತದಂತಿರುವ ಹಿಮನದಿಯ ಕಡಿದಾದ ಭಾಗ.

ice-field
ನಾಮವಾಚಕ
(ಮುಖ್ಯವಾಗಿ ಧ್ರುವ ಪ್ರದೇಶಗಳಲ್ಲಿನ) ಹಿಮ ಬಯಲು; ನೀರ್ಗಲ್ಲ ಮೈದಾನ.

ice-fish
ನಾಮವಾಚಕ
= cap(e)lin.

ice-floe
ನಾಮವಾಚಕ
= floe.


logo